IPL 2025: ಡೆಲ್ಲಿ ವಿರುದ್ಧ 50 ರನ್​ ಸಿಡಿಸಿದ್ರೆ ಇತಿಹಾಸ ಸೃಷ್ಟಿಸಲಿದ್ದಾರೆ ಕೊಹ್ಲಿ!

IPL 2025: ಡೆಲ್ಲಿ ವಿರುದ್ಧ 50 ರನ್​ ಸಿಡಿಸಿದ್ರೆ ಇತಿಹಾಸ ಸೃಷ್ಟಿಸಲಿದ್ದಾರೆ ಕೊಹ್ಲಿ!

ಐಪಿಎಲ್ 2025 ರ 24ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಡೆಲ್ಲಿ ಅಜೇಯವಾಗಿದ್ದು, ಆರ್‌ಸಿಬಿ 3ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ 100 ಅರ್ಧಶತಕಗಳ ಸಾಧನೆಗೆ ಸಮೀಪದಲ್ಲಿದ್ದಾರೆ.