IPL 2025: ಧೋನಿ, ಅಶ್ವಿನ್‌ ಅಷ್ಟೇ ಅಲ್ಲ! ಈ ಸ್ಟಾರ್‌ ಆಟಗಾರರಿಗೆಲ್ಲಾ ಇದೇ ಕೊನೆ ಐಪಿಎಲ್‌!

IPL 2025: ಧೋನಿ, ಅಶ್ವಿನ್‌ ಅಷ್ಟೇ ಅಲ್ಲ! ಈ ಸ್ಟಾರ್‌ ಆಟಗಾರರಿಗೆಲ್ಲಾ ಇದೇ ಕೊನೆ ಐಪಿಎಲ್‌!

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಋತುವು ಆರಂಭಕ್ಕೆ ದಿನಗಣನೆ ಶುರುವಾಗದೆ. ಈ ಖುಷಿಯ ನಡುವೆ ಕೆಲವು ಪ್ರಮುಖ ಆಟಗಾರರಿಗೆ ಇದು ಕೊನೆಯ ಐಪಿಎಲ್ ಆಗಿರಬಹುದು ಅನ್ನೋ ಮಾತು ಕೇಳಿಬರ್ತಿದೆ.