ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅಶ್ವನಿ ಕುಮಾರ್ ಡ್ರೀಮ್ ಡೆಬ್ಯೂ ಮಾಡಿದ್ದಾರೆ.
IPL 2025: ಬುಮ್ರಾ, ಭುವಿಯಂತಹ ದಿಗ್ಗಜರೇ ಮಾಡಲಾಗದ ಸಾಧನೆ ಮಾಡಿದ ಅಶ್ವಿನಿ!