ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮುಂದೆ ರನ್ ಗಳಿಸಲು ಎಲ್‌ಎಸ್‌ಜಿ ಬ್ಯಾಟರ್ಸ್ ಪರದಾಡಿದರು. ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ವಿಶೇಷ ಸಾಧನೆ ಒಂದನ್ನು ಮಾಡಿದ್ದಾರೆ.
IPL 2025: ಲಖನೌ ವಿರುದ್ಧ ಚರಿತ್ರೆ ಸೃಷ್ಟಿಸಿದ ಹಾರ್ದಿಕ್ ಪಾಂಡ್ಯ!