IPL 2025: ವಿಘ್ನೇಶ್ ಪುತ್ತೂರ್‌ ಬೆನ್ನು ತಟ್ಟಿ ಧೋನಿ ಹೇಳಿದ್ದೇನು? ಕೊನೆಗೂ ರಿವೀಲ್‌ ಅವರಿಬ್ಬರ ಸಂಭಾಷಣೆ

IPL 2025: ವಿಘ್ನೇಶ್ ಪುತ್ತೂರ್‌ ಬೆನ್ನು ತಟ್ಟಿ ಧೋನಿ ಹೇಳಿದ್ದೇನು? ಕೊನೆಗೂ ರಿವೀಲ್‌ ಅವರಿಬ್ಬರ ಸಂಭಾಷಣೆ

IPL 2025: ಚೆನ್ನೈ ಮತ್ತು ಮುಂಬೈ ತಂಡಗಳ ನಡುವಿನ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಸ್ಪಿನ್ನರ್ ವಿಘ್ನೇಶ್ ಪುತ್ತೂರು 3 ಪ್ರಮುಖ ವಿಕೆಟ್‌ಗಳನ್ನು ಪಡೆದರು, ಚೆನ್ನೈ ತಂಡಕ್ಕೆ ಆಘಾತವನ್ನು ನೀಡಿದರು.