ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2025ರ 33ನೇ ಪಂದ್ಯವು ಪ್ಲೇಆಫ್‌ಗೆ ತಲುಪಲು ನಿರ್ಣಾಯಕವಾಗಿದೆ. 300 ರನ್‌ಗಳ ದಾಖಲೆ ಸೃಷ್ಟಿಯಾಗುವ ಸ್ಟೇನ್‌ರ ಭವಿಷ್ಯ ಇಂದು ನಿಜವಾಗಬಹುದೇ ಎಂಬುದು ಕುತೂಹಲ ಹೆಚ್ಚಿಸುತ್ತಿದೆ.
IPL 2025: 25 ದಿನಗಳ ಹಿಂದೆ ಡೇಲ್ ಸ್ಟೇನ್ ನುಡಿದಿದ್ದ ಭವಿಷ್ಯ ನಿಜವಾಗುವ ದಿನ ಬಂದೇ ಬಿಡ್ತು!
