IPL 2025: 4 ವಿಕೆಟ್ ಪಡೆದು ಮಿಂಚಿದ ಠಾಕೂರ್! ಹೈದರಾಬಾದ್ ತಂಡವನ್ನ 200ರೊಳಗೆ ನಿಯಂತ್ರಿಸಿದ ಲಕ್ನೋ!

IPL 2025: 4 ವಿಕೆಟ್ ಪಡೆದು ಮಿಂಚಿದ ಠಾಕೂರ್! ಹೈದರಾಬಾದ್ ತಂಡವನ್ನ 200ರೊಳಗೆ ನಿಯಂತ್ರಿಸಿದ ಲಕ್ನೋ!

ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (LSG) ಗೆಲುವು ಸಾಧಿಸಿದೆ. SRH 20 ಓವರ್‌ಗಳಲ್ಲಿ 190 ರನ್‌ ಗಳಿಸಿದರೂ, ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದು ಮಿಂಚಿದರು.