Kieron Pollard: ಟಿ20 ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಮೈಲುಗಲ್ಲು ತಲುಪಿದ ಕೀರನ್ ಪೊಲಾರ್ಡ್

Kieron Pollard: ಟಿ20 ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಮೈಲುಗಲ್ಲು ತಲುಪಿದ ಕೀರನ್ ಪೊಲಾರ್ಡ್

ಕೀರನ್ ಪೊಲಾರ್ಡ್ 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ 101 ಟಿ20ಐ ಪಂದ್ಯಗಳನ್ನು ಆಡಿದ್ದರು, ಇದರಲ್ಲಿ 1,569 ರನ್‌ಗಳನ್ನು ಗಳಿಸಿದ್ದರು ಮತ್ತು 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 123 ಏಕದಿನ ಪಂದ್ಯಗಳನ್ನಾಡಿದ್ದು, 3 ಶತಕಗಳೊಂದಿಗೆ 2706 ರನ್​ಗಳಿಸಿದ್ದಾರೆ.