ಒಟ್ಟಾರೆ ಇಂಗ್ಲೆಂಡ್ ನೆಲದಲ್ಲಿ 4ನೇ ಟೆಸ್ಟ್ ಶತಕವಾಗಿದೆ. ರಾಹುಲ್ ದ್ರಾವಿಡ್ 6, ರಿಷಭ್ ಪಂತ್ 4, ಸಚಿನ್ ತೆಂಡೂಲ್ಕರ್ 4, ದಿಲೀಪ್ ವೆಂಗ್ಸರ್ಕರ್ 4 ಶತಕ ಸಿಡಿಸಿದ್ದಾರೆ. ಆದರೆ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂಗ್ಲೆಂಡ್ನಲ್ಲಿ ಇದು 5ನೇ ಶತಕವಾಗಿದೆ. ಪಂತ್, ಸಚಿನ್ ಕೂಡ 5 ಅಂತಾರಾಷ್ಟ್ರೀಯ ಶತಕ ಸಿಡಿಸಿ ದ್ರಾವಿಡ್ ನಂತರದ ಸ್ಥಾನದಲ್ಲಿದ್ದಾರೆ.
KL Rahul: ಇಂಗ್ಲೆಂಡ್ ನೆಲದಲ್ಲಿ ಹೆಚ್ಚು ಶತಕ! ಏಷ್ಯಾದಲ್ಲೇ ಈ ಸಾಧನೆ ಮಾಡಿದ ಮೊದಲ ಆರಂಭಿಕ ರಾಹುಲ್
