KL Rahul: ಕನ್ನಡಿಗ ಕೆಎಲ್‌ ರಾಹುಲ್‌ ಬಲಗೈನಲ್ಲಿದೆ ದೇಶಿ ಬಸಾರಾ ಟ್ಯಾಟೂ! ಇದರರ್ಥ ಏನು ಗೊತ್ತಾ?

KL Rahul: ಕನ್ನಡಿಗ ಕೆಎಲ್‌ ರಾಹುಲ್‌ ಬಲಗೈನಲ್ಲಿದೆ ದೇಶಿ ಬಸಾರಾ ಟ್ಯಾಟೂ! ಇದರರ್ಥ ಏನು ಗೊತ್ತಾ?

KL Rahul: ಭಾರತದ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಇಂದು 33ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅವರ ಹಚ್ಚೆಗಳು ಜೀವನ, ಕುಟುಂಬ, ಪ್ರೀತಿ ಮತ್ತು ಕ್ರಿಕೆಟ್‌ನ ಬಗ್ಗೆ ಹೇಳುತ್ತವೆ. ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.