ನಿಮ್ಮ ಮನೆಯಲ್ಲಿ ಟಿವಿ ಅಥವಾ ಎಸಿ ರಿಮೋಟ್ ಕೆಲಸ ಮಾಡದಿದ್ದಾಗ, ಬ್ಯಾಟರಿ ಡೆಡ್ ಆಗಿದೆಯೇ ಅಥವಾ ರಿಮೋಟ್ ಹಾನಿಗೊಳಗಾಗಿದೆಯೇ ಎಂದು ತಿಳಿಯಲು ನೀವು ನಿಮ್ಮ ಫೋನ್ನ ಕ್ಯಾಮೆರಾವನ್ನು ಬಳಸಬಹುದು. ಫೋನ್ನ ಕ್ಯಾಮೆರಾದ ಮುಂದೆ ರಿಮೋಟ್ ಹಿಡಿದು ರಿಮೋಟ್ನಲ್ಲಿರುವ ಬಟನ್ಗಳನ್ನು ಪ್ರೆಸ್ ಮಾಡಿ. ರಿಮೋಟ್ನ ಐಆರ್ ಬ್ಲಾಸ್ಟರ್ನಲ್ಲಿ ನೀಲಿ ಬೆಳಕು ಕಾಣಿಸಿಕೊಂಡರೆ, ರಿಮೋಟ್ ಚೆನ್ನಾಗಿದೆ ಎಂದರ್ಥ, ಹಾಗೇ ರಿಮೋಟ್ನ ಐಆರ್ ಬ್ಲಾಸ್ಟರ್ನಲ್ಲಿ ಯಾವುದೇ ಬೆಳಕು ಕಾಣಿಸದಿದ್ದರೆ, ಒಂದು ರಿಮೋಟ್ನ ಬ್ಯಾಟರಿ ಡೌನ್ ಆಗಿದ್ಯೋ ಇಲ್ಲಾ ಹಾಳಾಗಿದಿಯೋ ಎಂದು ಮೊಬೈಲ್ ಕ್ಯಾಮೆರಾ ಮೂಲಕ ತಿಳಿಯಬಹುದು.
- Home
- Smart Phones
- Mobile Camera: ಮೊಬೈಲ್ ಕ್ಯಾಮೆರಾದಿಂದ ಈ ಕೆಲ್ಸನೂ ಮಾಡಬಹುದಂತೆ! ಕೇವಲ ಫೋಟೋ, ವಿಡಿಯೋ ಅಷ್ಟೇ ಅಲ್ಲ, ಹೀಗೂ ಯೂಸ್ ಮಾಡಬಹುದು | You can do this job with a mobile camera Not just photos and videos you can also use it like this | Tech Trend