ಸಾರ್ವಜನಿಕ ವೈಫೈಯ ಎಷ್ಟು ದೊಡ್ಡ ಅಪಾಯ?: ಕೆಫೆ, ರೈಲ್ವೆ ನಿಲ್ದಾಣ, ಏರ್‌ಪೋರ್ಟ್, ಶಾಪಿಂಗ್ ಮಾಲ್‌ಗಳಲ್ಲಿ ಸಿಗುವ ಉಚಿತ ವೈಫೈ ತುಂಬಾ ಆಕರ್ಷಣೀಯವಾಗಿರುತ್ತದೆ. ಆದರೆ ಇದರ ಹಿಂದೆ ದೊಡ್ಡ ಅಪಾಯವಿದೆ. ಹ್ಯಾಕರ್‌ಗಳು ನಕಲಿ ವೈಫೈ ಹಾಟ್‌ಸ್ಪಾಟ್ ರಚಿಸಿ ನಿಮ್ಮ ಫೋನ್ ಸ್ವಯಂಚಾಲಿತವಾಗಿ ಕನೆಕ್ಟ್ ಆದಾಗ ಬ್ಯಾಂಕ್ ವಿವರ, ಪಾಸ್‌ವರ್ಡ್, ಫೋಟೋ, ಮೆಸೇಜ್ ಎಲ್ಲವನ್ನೂ ಕದಿಯಬಹುದು. ವೈಫೈ ಆನ್ ಇದ್ದರೆ ಫೋನ್ ಆಟೋ ಕನೆಕ್ಟ್ ಆಗುವ ಸಾಧ್ಯತೆ ಹೆಚ್ಚು. ಹೊರಗೆ ಹೋದಾಗ ಆಫ್ ಮಾಡಿದರೆ ಈ ಅಪಾಯ ಸಂಪೂರ್ಣ ತಪ್ಪುತ್ತದೆ.
- Home
- Smart Phones
- Mobile Tips: ಮನೆಯಿಂದ ಹೊರಡುವ ಮೊದಲು ಫೋನ್‌ನಲ್ಲಿ ಈ ಒಂದು ಸೆಟ್ಟಿಂಗ್ ಆಫ್ ಮಾಡಿ; ಬ್ಯಾಟರಿ ಖಾಲಿಯಾಗಲ್ಲ, ಡೇಟಾ ಕೂಡ ಸೇಫ್! | Turn Off This Setting Before Leaving Home: Save Battery & Protect Data | ಮನೆಯಿಂದ ಹೊರಡುವ ಮೊದಲು ವೈಫೈ ಆಫ್ ಮಾಡಿ: ಬ್ಯಾಟರಿ ಉಳಿತಾಯ + ಡೇಟಾ ಸುರಕ್ಷತೆ | ಮೊಬೈಲ್- ಟೆಕ್