Most Wins: ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಹೆಚ್ಚು ಜಯ! ವಿಂಡೀಸ್ ಮಣಿಸಿ ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ | Most International Cricket Wins: Australia at No. 1, India at No. 2 – Check Top 10 Teams | ಕ್ರೀಡೆ

Most Wins: ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಹೆಚ್ಚು ಜಯ! ವಿಂಡೀಸ್ ಮಣಿಸಿ ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ | Most International Cricket Wins: Australia at No. 1, India at No. 2 – Check Top 10 Teams | ಕ್ರೀಡೆ

Last Updated:

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡದಲ್ಲಿ ಭಾರತ ತಂಡ ಎರಡನೇ ಸ್ಥಾನವನ್ನು ತಲುಪಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,000 ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಮಾತ್ರ ಭಾರತ ತಂಡಕ್ಕಿಂತ ಮುಂದಿದೆ.

ಮಂಗಳವಾರ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ, ಟೆಸ್ಟ್ ಸರಣಿಯನ್ನ 2-0ಯಲ್ಲಿ ಸರಣಿ ವಶಪಡಿಸಿಕೊಂಡಿತು. ಈ ಗೆಲುವಿನೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಎರಡನೇ ತಂಡ ಎನಿಸಿಕೊಂಡಿತು. ಹಾಗಾದರೆ ಈ ಪಟ್ಟಿಯಲ್ಲಿ ಯಾವ ತಂಡ ಹೆಚ್ಚು ಗೆಲುವು ಸಾಧಿಸಿದೆ ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.

 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಸ್ವರೂಪಗಳಲ್ಲಿ ಗೆಲುವಿನ ವಿಷಯದಲ್ಲಿ ಆಸ್ಟ್ರೇಲಿಯಾ ಟಾಪ್ ತಂಡವಾಗಿ ನಿಂತಿದೆ. ಆಸ್ಟ್ರೇಲಿಯಾ ತಂಡ ಆಸ್ಟ್ರೇಲಿಯಾ 2,107 ಪಂದ್ಯಗಳಲ್ಲಿ 1,158 ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ 676 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ 14 ಪಂದ್ಯ ಟೈ, 219 ಡ್ರಾನಲ್ಲಿ ಆಂತ್ಯವಾಗಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಸ್ವರೂಪಗಳಲ್ಲಿ ಗೆಲುವಿನ ವಿಷಯದಲ್ಲಿ ಆಸ್ಟ್ರೇಲಿಯಾ ಟಾಪ್ ತಂಡವಾಗಿ ನಿಂತಿದೆ. ಆಸ್ಟ್ರೇಲಿಯಾ ತಂಡ ಆಸ್ಟ್ರೇಲಿಯಾ 2,107 ಪಂದ್ಯಗಳಲ್ಲಿ 1,158 ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ 676 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ 14 ಪಂದ್ಯ ಟೈ, 219 ಡ್ರಾನಲ್ಲಿ ಆಂತ್ಯವಾಗಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಸ್ವರೂಪಗಳಲ್ಲಿ ಗೆಲುವಿನ ವಿಷಯದಲ್ಲಿ ಆಸ್ಟ್ರೇಲಿಯಾ ಟಾಪ್ ತಂಡವಾಗಿ ನಿಂತಿದೆ. ಆಸ್ಟ್ರೇಲಿಯಾ ತಂಡ ಆಸ್ಟ್ರೇಲಿಯಾ 2,107 ಪಂದ್ಯಗಳಲ್ಲಿ 1,158 ಪಂದ್ಯಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ 676 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ 14 ಪಂದ್ಯ ಟೈ, 219 ಡ್ರಾನಲ್ಲಿ ಆಂತ್ಯವಾಗಿವೆ.

 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವಲ್ಲಿ ಟೀಮ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಭಾರತದ ಯಶಸ್ಸು ಕ್ರೀಡೆಯಲ್ಲಿ ಆಧುನಿಕ ಸೂಪರ್ ಪವರ್ ಎಂಬ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ. ಭಾರತವು ಅತಿ ಹೆಚ್ಚು T20 ಅಂತರರಾಷ್ಟ್ರೀಯ ಗೆಲುವುಗಳ ವಿಶ್ವ ದಾಖಲೆಯನ್ನು ಹೊಂದಿದೆ. ಭಾರತವು 1916 ಪಂದ್ಯಗಳಲ್ಲಿ 922 ಪಂದ್ಯಗಳನ್ನು ಗೆದ್ದು, ಇಂಗ್ಲೆಂಡ್ ತಂಡವನ್ನ ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ.. ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವಲ್ಲಿ ಟೀಮ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಭಾರತದ ಯಶಸ್ಸು ಕ್ರೀಡೆಯಲ್ಲಿ ಆಧುನಿಕ ಸೂಪರ್ ಪವರ್ ಎಂಬ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ. ಭಾರತವು ಅತಿ ಹೆಚ್ಚು T20 ಅಂತರರಾಷ್ಟ್ರೀಯ ಗೆಲುವುಗಳ ವಿಶ್ವ ದಾಖಲೆಯನ್ನು ಹೊಂದಿದೆ. ಭಾರತವು 1916 ಪಂದ್ಯಗಳಲ್ಲಿ 922 ಪಂದ್ಯಗಳನ್ನು ಗೆದ್ದು, ಇಂಗ್ಲೆಂಡ್ ತಂಡವನ್ನ ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ..

ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವಲ್ಲಿ ಟೀಮ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಭಾರತದ ಯಶಸ್ಸು ಕ್ರೀಡೆಯಲ್ಲಿ ಆಧುನಿಕ ಸೂಪರ್ ಪವರ್ ಎಂಬ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ. ಭಾರತವು ಅತಿ ಹೆಚ್ಚು T20 ಅಂತರರಾಷ್ಟ್ರೀಯ ಗೆಲುವುಗಳ ವಿಶ್ವ ದಾಖಲೆಯನ್ನು ಹೊಂದಿದೆ. ಭಾರತವು 1916 ಪಂದ್ಯಗಳಲ್ಲಿ 922 ಪಂದ್ಯಗಳನ್ನು ಗೆದ್ದು, ಇಂಗ್ಲೆಂಡ್ ತಂಡವನ್ನ ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ..

 ಕ್ರೀಡೆಯಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಇಂಗ್ಲೆಂಡ್, 2,100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೇವಲ ಎರಡು ತಂಡಗಳಲ್ಲಿ ಒಂದಾಗಿದೆ. ಶ್ರೀಮಂತ ಕ್ರಿಕೆಟ್ ಸಂಪ್ರದಾಯ ಹೊಂದಿರುವ ಇಂಗ್ಲೆಂಡ್ 2,117 ಪಂದ್ಯಗಳಲ್ಲಿ 921 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 790 ರಲ್ಲಿ ಸೋತಿರುವ ಇಂಗ್ಲೆಂಡ್ 11 ಟೈ, 356 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಕ್ರೀಡೆಯಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಇಂಗ್ಲೆಂಡ್, 2,100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೇವಲ ಎರಡು ತಂಡಗಳಲ್ಲಿ ಒಂದಾಗಿದೆ. ಶ್ರೀಮಂತ ಕ್ರಿಕೆಟ್ ಸಂಪ್ರದಾಯ ಹೊಂದಿರುವ ಇಂಗ್ಲೆಂಡ್ 2,117 ಪಂದ್ಯಗಳಲ್ಲಿ 921 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 790 ರಲ್ಲಿ ಸೋತಿರುವ ಇಂಗ್ಲೆಂಡ್ 11 ಟೈ, 356 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ಕ್ರೀಡೆಯಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಇಂಗ್ಲೆಂಡ್, 2,100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೇವಲ ಎರಡು ತಂಡಗಳಲ್ಲಿ ಒಂದಾಗಿದೆ. ಶ್ರೀಮಂತ ಕ್ರಿಕೆಟ್ ಸಂಪ್ರದಾಯ ಹೊಂದಿರುವ ಇಂಗ್ಲೆಂಡ್ 2,117 ಪಂದ್ಯಗಳಲ್ಲಿ 921 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 790 ರಲ್ಲಿ ಸೋತಿರುವ ಇಂಗ್ಲೆಂಡ್ 11 ಟೈ, 356 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

 ಪಾಕಿಸ್ತಾನ ತಂಡವು 1734 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 831 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನದ ಪ್ರಸ್ತುತ ಅದೃಷ್ಟ ಕೆಟ್ಟದಾಗಿದೆ, ಆದರೆ ಅವರು ಒಂದು ಕಾಲದಲ್ಲಿ ಬಲಿಷ್ಠ ತಂಡವಾಗಿತ್ತು, ವಿಶ್ವಕಪ್ ಅನ್ನು ಸಹ ಗೆದ್ದಿದ್ದರು. ಪಾಕಿಸ್ತಾನ 696 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೋತಿದ್ದಾರೆ. 13 ಟೈ ಹಾಗೂ 166 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಪಾಕಿಸ್ತಾನ ತಂಡವು 1734 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 831 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನದ ಪ್ರಸ್ತುತ ಅದೃಷ್ಟ ಕೆಟ್ಟದಾಗಿದೆ, ಆದರೆ ಅವರು ಒಂದು ಕಾಲದಲ್ಲಿ ಬಲಿಷ್ಠ ತಂಡವಾಗಿತ್ತು, ವಿಶ್ವಕಪ್ ಅನ್ನು ಸಹ ಗೆದ್ದಿದ್ದರು. ಪಾಕಿಸ್ತಾನ 696 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೋತಿದ್ದಾರೆ. 13 ಟೈ ಹಾಗೂ 166 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಪಾಕಿಸ್ತಾನ ತಂಡವು 1734 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 831 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನದ ಪ್ರಸ್ತುತ ಅದೃಷ್ಟ ಕೆಟ್ಟದಾಗಿದೆ, ಆದರೆ ಅವರು ಒಂದು ಕಾಲದಲ್ಲಿ ಬಲಿಷ್ಠ ತಂಡವಾಗಿತ್ತು, ವಿಶ್ವಕಪ್ ಅನ್ನು ಸಹ ಗೆದ್ದಿದ್ದರು. ಪಾಕಿಸ್ತಾನ 696 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೋತಿದ್ದಾರೆ. 13 ಟೈ ಹಾಗೂ 166 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

 ದಕ್ಷಿಣ ಆಫ್ರಿಕಾ ತಂಡವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಐದನೇ ಅತಿ ಹೆಚ್ಚು ಗೆಲುವು ಸಾಧಿಸಿದೆ, 1374 ಪಂದ್ಯಗಳಲ್ಲಿ 719 ಗೆಲುವುಗಳನ್ನು ದಾಖಲಿಸಿದೆ. ಹರಿಣ ಪಡೆ 497 ಸೋಲು, 7 ಟೈ, 126 ಡ್ರಾ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಐದನೇ ಅತಿ ಹೆಚ್ಚು ಗೆಲುವು ಸಾಧಿಸಿದೆ, 1374 ಪಂದ್ಯಗಳಲ್ಲಿ 719 ಗೆಲುವುಗಳನ್ನು ದಾಖಲಿಸಿದೆ. ಹರಿಣ ಪಡೆ 497 ಸೋಲು, 7 ಟೈ, 126 ಡ್ರಾ ಸಾಧಿಸಿದೆ.

ದಕ್ಷಿಣ ಆಫ್ರಿಕಾ ತಂಡವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಐದನೇ ಅತಿ ಹೆಚ್ಚು ಗೆಲುವು ಸಾಧಿಸಿದೆ, 1374 ಪಂದ್ಯಗಳಲ್ಲಿ 719 ಗೆಲುವುಗಳನ್ನು ದಾಖಲಿಸಿದೆ. ಹರಿಣ ಪಡೆ 497 ಸೋಲು, 7 ಟೈ, 126 ಡ್ರಾ ಸಾಧಿಸಿದೆ.

 ಅಂತಾರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ, 1711 ರಲ್ಲಿ 710 ಗೆಲುವು ಪಡೆದಿದ್ದರೆ, 762 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂತಾರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ, 1711 ರಲ್ಲಿ 710 ಗೆಲುವು ಪಡೆದಿದ್ದರೆ, 762 ಪಂದ್ಯಗಳಲ್ಲಿ ಸೋಲು ಕಂಡಿದೆ.

ಅಂತಾರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ, 1711 ರಲ್ಲಿ 710 ಗೆಲುವು ಪಡೆದಿದ್ದರೆ, 762 ಪಂದ್ಯಗಳಲ್ಲಿ ಸೋಲು ಕಂಡಿದೆ.

 ನ್ಯೂಜಿಲೆಂಡ್ ಒಂದು ಸಣ್ಣ ದೇಶ, ಆದರೆ ಕಿವೀಸ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 1479 ಪಂದ್ಯಗಳಲ್ಲಿ 637 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಒಂದು ಸಣ್ಣ ದೇಶ, ಆದರೆ ಕಿವೀಸ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 1479 ಪಂದ್ಯಗಳಲ್ಲಿ 637 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ನ್ಯೂಜಿಲೆಂಡ್ ಒಂದು ಸಣ್ಣ ದೇಶ, ಆದರೆ ಕಿವೀಸ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 1479 ಪಂದ್ಯಗಳಲ್ಲಿ 637 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಎಂಟನೇ ಅತ್ಯಂತ ಯಶಸ್ವಿ ತಂಡವಾಗಿದ್ದು, 1559 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 634 ಗೆಲುವು ಸಾಧಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಎಂಟನೇ ಅತ್ಯಂತ ಯಶಸ್ವಿ ತಂಡವಾಗಿದ್ದು, 1559 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 634 ಗೆಲುವು ಸಾಧಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಎಂಟನೇ ಅತ್ಯಂತ ಯಶಸ್ವಿ ತಂಡವಾಗಿದ್ದು, 1559 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 634 ಗೆಲುವು ಸಾಧಿಸಿದೆ.

 ಬಾಂಗ್ಲಾದೇಶ 810 ಪಂದ್ಯಗಳನ್ನಾಡಿದ್ದು, 268 ಗೆಲುವು, 508 ಸೋಲು, 19 ಡ್ರಾ ಸಾಧಿಸಿ 9ನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ 890 ಪಂದ್ಯಗಳಿಂದ 232 ಗೆಲುವು, 599 ಸೋಲು, 10 ಟೈ, 30 ಸೋಲು ಕಂಡು 10ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 810 ಪಂದ್ಯಗಳನ್ನಾಡಿದ್ದು, 268 ಗೆಲುವು, 508 ಸೋಲು, 19 ಡ್ರಾ ಸಾಧಿಸಿ 9ನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ 890 ಪಂದ್ಯಗಳಿಂದ 232 ಗೆಲುವು, 599 ಸೋಲು, 10 ಟೈ, 30 ಸೋಲು ಕಂಡು 10ನೇ ಸ್ಥಾನದಲ್ಲಿದೆ.

ಬಾಂಗ್ಲಾದೇಶ 810 ಪಂದ್ಯಗಳನ್ನಾಡಿದ್ದು, 268 ಗೆಲುವು, 508 ಸೋಲು, 19 ಡ್ರಾ ಸಾಧಿಸಿ 9ನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ 890 ಪಂದ್ಯಗಳಿಂದ 232 ಗೆಲುವು, 599 ಸೋಲು, 10 ಟೈ, 30 ಸೋಲು ಕಂಡು 10ನೇ ಸ್ಥಾನದಲ್ಲಿದೆ.