Last Updated:
ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಭಾರತ ಕ್ರಿಕೆಟ್ಗೆ ಉತ್ತಮ ಕೊಡುಗೆ ನೀಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಈ ಇಬ್ಬರು ಕ್ರಿಕೆಟಿಗರು, ತಾವೂ ಬಂದ ದಾರಿಯನ್ನ ಮರೆಯದೇ ತಾವು ಇಂದು ಕ್ರಿಕೆಟಿಗರಾಗಲೂ ನೆರವಾದ ಗುರುಗಳನ್ನ ಮರೆತಿಲ್ಲ, ಸ್ವತಃ ಅವರ ಬಾಲ್ಯದ ಕೋಚ್ ಜಿತೇಂದ್ರ ಸಿಂಗ್ ಇಷ್ಟು ವರ್ಷಗಳಿಂದ ಪಾಂಡ್ಯ ಬ್ರದರ್ಸ್ ತಮಗೆ ಹೇಗೆಲ್ಲಾ ನೆರವಾದರೆಂದು ಬಹಿರಂಗಪಡಿಸಿದ್ದಾರೆ.