Last Updated:
ದಬಾಂಗ್ ಡೆಲ್ಲಿ ತಂಡವು ಪುಣೇರಿ ಪಲ್ಟನ್ 30-28 ಅಂಕಗಳಿಂದ ಸೋಲಿಸಿ ಪ್ರೊ ಕಬಡ್ಡಿ ಲೀಗ್ 2025ರ ಚಾಂಪಿಯನ್ ಆಯಿತು
ಶುಕ್ರವಾರ ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುಣೇರಿ ಪಲ್ಟನ್ ಮತ್ತು ದಬಾಂಗ್ ಡೆಲ್ಲಿ ನಡುವಿನ ಪ್ರೊ ಕಬಡ್ಡಿ ಲೀಗ್ 2025ರ  ಟೂರ್ನಿಯ ಫೈನಲ್ ಪಂದ್ಯ ರೋಚಕವಾಗಿತ್ತು. ಉಭಯ ತಂಡಗಳು ಗೆಲುವಿಗಾಗಿ ಕಾದಾಟ ನಡೆಸಿದವು.
ಕೊನೆಗೂ ದಬಾಂಗ್ ಡೆಲ್ಲಿ ತಂಡವು ಪುಣೇರಿ ಪಲ್ಟನ್ 30-28 ಅಂಕಗಳಿಂದ ಸೋಲಿಸಿ ಪ್ರೊ ಕಬಡ್ಡಿ ಲೀಗ್ 2025ರ ಚಾಂಪಿಯನ್ ಆಯಿತು. ಈ ಮೂಲಕ ಡೆಲ್ಲಿ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
First Published :
October 31, 2025 9:30 PM IST