Preethiya Parivala: ಮೊಹಮ್ಮದ್ ಸಿರಾಜ್-ಶ್ರದ್ಧಾ ಕಪೂರ್ ಲವ್ ಸ್ಟೋರಿ; ಇದು ರಿಯಲ್ಲಾ, ಫ್ಯಾನ್ ಮೇಡ್ ಲವ್ ಸ್ಟೋರಿನಾ? | Preethiya Parivala Cricketer Mohammed Siraj and Bollywood actress Shraddha Kapoor Rumor Love Story

Preethiya Parivala: ಮೊಹಮ್ಮದ್ ಸಿರಾಜ್-ಶ್ರದ್ಧಾ ಕಪೂರ್ ಲವ್ ಸ್ಟೋರಿ; ಇದು ರಿಯಲ್ಲಾ, ಫ್ಯಾನ್ ಮೇಡ್ ಲವ್ ಸ್ಟೋರಿನಾ? | Preethiya Parivala Cricketer Mohammed Siraj and Bollywood actress Shraddha Kapoor Rumor Love Story

Last Updated:

ಇಂಡಿಯನ್ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಶ್ರದ್ಧಾ ಕಪೂರ್ ನಡುವೆ ಲವ್ ಇದಿಯಾ? ಇವರ ಲವ್ ಸ್ಟೋರಿ ನಿಜಾನಾ? ಅಥವಾ ಇದು ಫ್ಯಾನ್ ಮೇಡ್ ಲವ್ ಸ್ಟೋರಿನಾ? ಇದರ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ಓದಿ.

ಇದು ರಿಯಲ್ ಲವ್ ಸ್ಟೋರಿನಾ? ಫ್ಯಾನ್ ಮೇಡ್ ಲವ್ ಸ್ಟೋರಿನಾ?ಇದು ರಿಯಲ್ ಲವ್ ಸ್ಟೋರಿನಾ? ಫ್ಯಾನ್ ಮೇಡ್ ಲವ್ ಸ್ಟೋರಿನಾ?
ಇದು ರಿಯಲ್ ಲವ್ ಸ್ಟೋರಿನಾ? ಫ್ಯಾನ್ ಮೇಡ್ ಲವ್ ಸ್ಟೋರಿನಾ?

ಇಂಡಿಯನ್ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಲವ್ ಅಲ್ಲಿ ಬಿದ್ದಿದ್ದಾರಾ? ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ಗೂ (Shraddha Kapoor) ಸಿರಾಜ್‌ಗೂ ಲಿಂಕ್ ಇದಿಯಾ? ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಮ್ ಕಾಮೆಂಟ್ ಬಾಕ್ಸ್ ಅಲ್ಲಿ ಸಿರಾಜ್ ಮಾತುಗಳೇ ಇರುವುದು ಏಕೆ.? ನಿಜಕ್ಕೂ ಲವ್ ಸ್ಟೋರಿ ಶುರು ಆಗಿದಿಯಾ ? ಅಥವಾ ಇದೊಂದು ರೂಮರ್ ಲವ್ ಸ್ಟೋರಿನಾ? (Rumor Love Story) ಈ ಒಂದು ಕುತೂಹಲ ಇದ್ದೇ ಇದೆ. ಆದರೆ, ಯುಟ್ಯೂಬ್ ಅಲ್ಲಿ ಸಿರಾಜ್ ಮತ್ತು ಶ್ರದ್ಧಾ ಕಪೂರ್ ಲವ್ ಸ್ಟೋರಿ ಅಂತ ಸರ್ಚ್ ಕೊಟ್ಟರೆ ಸಾಕು. ಅಲ್ಲಿ ಇವರ ಲವ್ ಸ್ಟೋರಿಯ (Love Story) ವಿಡಿಯೋಗಳು ಕಣ್ಮುಂದೆ ಬರುತ್ತವೆ. ಆದರೆ, ಅಸಲಿಗೆ ಇವರ ಲವ್ ಸ್ಟೋರಿ ಶುರು ಆಗಿದ್ದು ಹೌದಾ? ಏನಿದು ಗಾಸಿಪ್‌‌? ತಿಳಿಯಲು ಮುಂದೆ ಓದಿ.  

ಮೊಹಮ್ಮದ್ ಸಿರಾಜ್-ಶ್ರದ್ಧಾ ಕಪೂರ್ ಲವ್ ಸ್ಟೋರಿ

ಮೊಹಮ್ಮದ ಸಿರಾಜ್ ಮತ್ತು ಶ್ರದ್ಧಾ ಕಪೂರ್ ಲವ್ ಸ್ಟೋರಿ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಯೂ ಇಲ್ಲ. ಆದರೂ ಇಬ್ಬರಿಗೆ ಲಿಂಕ್ ಹೇಗೆ ಆಯಿತೋ ಏನೋ? ಅದ್ಹೇಗೆ ಈ ಒಂದು ಸುದ್ದಿ ಇಷ್ಟರ ಮಟ್ಟಿಗೆ ವೈರಲ್‌ ಆಯ್ತು? ಎಂಬುದೇ ಚರ್ಚೆಗಳು ಆಗುತ್ತಿವೆ,  ತಮ್ಮ ಫಾಸ್ಟ್ ಬೌಲಿಂಗ್‌ನಿಂದಲೇ ಮೊಹಮ್ಮದ್ ಸಿರಾಜ್ ಎಲ್ಲರ ದಿಲ್ ಕದ್ದು ಬಿಟ್ಟಿದ್ದಾರೆ. ಸಿರಾಜ್ ಆಟವನ್ನ ಮೆಚ್ಚಿಕೊಂಡವರಲ್ಲಿ ಶ್ರದ್ಧಾ ಕಪೂರ್ ಕೂಡ ಒಬ್ಬರು ಇರಬಹುದೋ ಏನೋ? ಎಂಬ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಇದೆ.

Preethiya Parivala Cricketer Mohammed Siraj and Bollywood actress Shraddha Kapoor Rumor Love Story

ಮೊಹಮ್ಮದ್ ಸಿರಾಜ್-ಶ್ರದ್ಧಾ ಕಪೂರ್ ಲವ್ ಸ್ಟೋರಿ

ಆದರೆ, ಇವರ ಲವ್ ಸ್ಟೋರಿ ಬಗ್ಗೆ ಅಧಿಕೃತವಾಗಿ ಏನೂ ಮಾಹಿತಿ ಸಿಗೋದಿಲ್ಲ. ಗಾಸಿಪ್ ಲವ್ ಸ್ಟೋರಿ ಅಂತೀವಲ್ಲ. ಆ ರೀತಿಯ ಮಾತುಗಳೇ ಹೆಚ್ಚು ಕೇಳಿ ಬರುತ್ತವೆ. ವಿಡಿಯೋಗಳು ಅಂತೆ-ಕಥೆ ಮೇಲೇನೆ ಹೆಚ್ಚಿಗೆ ಸಿಗುತ್ತವೆ ನೋಡಿ.

ಮೊಹಮ್ಮದ ಸಿರಾಜ್ ಏನಾದರೂ ಹೇಳಿದ್ದರೇ

ಹೌದು, ಮೊಹಮ್ಮದ ಸಿರಾಜ್ ಎಲ್ಲೂ ಈ ಬಗ್ಗೆ ಹೇಳಿಕೊಂಡಿಲ್ಲ. ಲವ್ ಇರೋ ಬಗ್ಗೆ, ಸ್ನೇಹ ಇರೋ ಬಗ್ಗೆ, ಹೀಗೆ ಎಲ್ಲೂ ಏನೂ ಮಾತುಗಳೇ ಇಲ್ಲ. ಎಲ್ಲವೂ ಫ್ಯಾನ್ ಮೇಡ್ ಲವ್ ಸ್ಟೋರಿ ಅಂತಲೇ ಹೇಳಬಹುದು. ಫೇಕ್ ಅಕೌಂಟ್‌ ಮೂಲಕವೇ ಸಿರಾಜ್ ಮತ್ತು ಶ್ರದ್ಧಾ ಕಪೂರ್ ನಡುವೆ ಲವ್ ಇದೆ ಅನ್ನೋದು ಬಿಂಬಿಸೋ ಕೆಲಸವೂ ಆಗಿತ್ತು ಬಿಡಿ.

Preethiya Parivala Cricketer Mohammed Siraj and Bollywood actress Shraddha Kapoor Rumor Love Story

ಶ್ರದ್ಧಾ ಕಪೂರ್ Cousin ಜತೆ ಸಿರಾಜ್ ಲವ್ ಇದಿಯೇ?

ಮೊಹಮ್ಮದ ಸಿರಾಜ್ ಮತ್ತು ಶ್ರದ್ಧಾ ಕಪೂರ್ ಈ ರೂಮರ್‌ ಬಗ್ಗೆನೂ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆ ರೀತಿಯ ಮಾಹಿತಿನೂ ಎಲ್ಲೂ ಸಿಗೋದಿಲ್ಲ. ಹಾಗಾಗಿಯೇ ಇದೊಂದು ಫ್ಯಾನ್ ಮೇಡ್ ಲವ್ ಸ್ಟೋರಿನೇ ಆಗಿದೆ. ಸಾಮಾನ್ಯವಾಗಿ ಸಿನಿಮಾದವರು ಮತ್ತು ಕ್ರಿಕೆಟರ್ ನಡುವೆ ಲವ್ ಸ್ಟೋರಿ ಇದ್ದೇ ಇರುತ್ತವೆ. ಆದರೆ, ಈ ಲವ್ ಸ್ಟೋರಿ ಫ್ಯಾನ್ ಮೇಡ್ ಲವ್ ಸ್ಟೋರಿನೇ ಆಗಿದೆ.

ಶ್ರದ್ಧಾ ಕಪೂರ್ Cousin ಜತೆ ಸಿರಾಜ್ ಲವ್ ?

ಮೊಹಮ್ಮದ್ ಸಿರಾಜ್ ಬಗ್ಗೆ ಇನ್ನೂ ಒಂದು ರೂಮರ್ ಲವ್ ಸ್ಟೋರಿ ಇದೆ. ಶ್ರದ್ಧಾ ಕಪೂರ್ Cousin ಜನೈ ಭೋಂಸ್ಲೆ ಜೊತೆಗೆ ಲಿಂಕ್ ಇದೆ ಅನ್ನುವ ವೈರಲ್ ಸುದ್ದಿನೇ ಅದಾಗಿದೆ. ಅಂದ್ಹಾಗೆ ಜನೈ ಭೋಂಸ್ಲೆ ಯಾರು ಗೊತ್ತೇ? ಹೌದು, ಬಾಲಿವುಡ್ ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೊಮ್ಮಗಳು ಈ ಜನೈ ಭೋಂಸ್ಲೆ ಅಂತಲೇ ಹೇಳಬಹುದು.  ಇದೂ ಈಗಾಗಲೇ ಹೇಳಿದಂತೆ ರೂಮರ್ ಲವ್ ಸ್ಟೋರಿನೇ ಆಗಿದೆ ಎಂದು ವರದಿಯಾಗಿದೆ.