IPL 2025: ಸಂಜಿತ್ ಹೆಗ್ಡೆ ಮತ್ತು ಸೋನು ನಿಗಮ್ ಹಾಡಿರೋ ಹೊಸ ಹಾಡು ಸಖತ್ ಫೇಮಸ್ ಆಗಿದೆ. ಎಲ್ಲರೂ ಈ ಹಾಡನ್ನೇ ಹಾಡ್ತಾ ಓಡಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರ ಸ್ಟೇಟಸ್ ನೋಡಿದ್ರೂ ಅದೇ ಹಾಡು ಕಾಣಿಸ್ತಿದೆ.
RCB: ಸಂಜಿತ್ ಹೆಗ್ಡೆ ಬೇಡ ಬೇಡ ಅಂದ್ರೂ ಅಭಿಮಾನಿಗಳು ಹಾಡಿಸೇ ಬಿಟ್ರು ಆ ಸಾಲು! RCB ಫ್ಯಾನ್ಸ್ ಫುಲ್ ಗರಂ!
