RCB Playoffs Chances: ಆರ್‌‌ಸಿಬಿ ಪ್ಲೇಆಫ್‌ಗೆ ಹೋಗ್ಬೇಕು ಅಂದ್ರೆ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು?

RCB Playoffs Chances: ಆರ್‌‌ಸಿಬಿ ಪ್ಲೇಆಫ್‌ಗೆ ಹೋಗ್ಬೇಕು ಅಂದ್ರೆ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು?

IPL 2025: ಆರ್‌ಸಿಬಿ ಐಪಿಎಲ್ 2025 ರಲ್ಲಿ ತವರಿನಲ್ಲಿ ಸತತ ಸೋಲು ಕಾಣುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳಲ್ಲಿ ಸೋತಿದ್ದು, ಹೊರಗಿನ ಮೈದಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.