RCB: 17 ವರ್ಷಗಳ ಸೇಡನ್ನು ಚೆನ್ನೈನ ಮೈದಾನದಲ್ಲಿ ಆರ್‌ಸಿಬಿ ತೀರಿಸಿಕೊಂಡಿದೆ. ಆರ್‌ಸಿಬಿ ಗೆಲುವಿಗೆ ಆ ಓವರ್ ಪ್ರಮುಖ ಕಾರಣವಾಯ್ತು ಅಂತಿದ್ದಾರೆ ಅಭಿಮಾನಿಗಳು. ಆ ಓವರ್‌ನಿಂದ ಆರ್‌ಸಿಬಿಗೆ ಗೆಲುವು ಕನ್ಫರ್ಮ್ ಆದ್ರೆ, ಸಿಎಸ್‌ಕೆ ಸೋಲು ಕೂಡ ಆಗಲೇ ನಿರ್ಧಾರವಾಯ್ತಂತೆ.
RCB vs CSK: ಕಿಂಗ್ಸ್ ಭದ್ರಕೋಟೆ ಛಿದ್ರ ಮಾಡಿದ್ದು ಆ ಓವರ್! ಅಲ್ಲೇ ಸಿಎಸ್‌ಕೆ ಸೋಲು ಕನ್ಫರ್ಮ್ ಆಗೋಯ್ತು!
