IPL 2025: ಐಪಿಎಲ್ 2025ರಲ್ಲಿ ಡಿಸಿ-ಆರ್‌ಸಿಬಿ ಪಂದ್ಯದಲ್ಲಿ ಕೊಹ್ಲಿ-ರಾಹುಲ್ ಕಾದಾಟ, ಸ್ಟಾರ್ಕ್-ಹ್ಯಾಜಲ್‌ವುಡ್ ವೇಗ, ಕುಲದೀಪ್-ಸುಯಾಶ್ ಸ್ಪಿನ್ ರೋಚಕ. ಡಿಸಿಯ ತವರು ಅನುಕೂಲ, ಆರ್‌ಸಿಬಿಯ ಗೆಲುವಿನ ಓಟ ಕುತೂಹಲಕಾರಿ.
RCB vs DC: ಬಂತು ಕಾಣ್ತದೆ… ಟೈಮ್! ಇವತ್ತು ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಮರೆಯದ ದಿನವಾಗುತ್ತಾ?
