Royal Challengers Bengaluru: ಐಪಿಎಲ್ ಆರಂಭವಾದ ದಿನದಿಂದಲೂ ಆರ್‌ಸಿಬಿ ತಂಡದ ಪ್ರಮುಖವಾದ ಟೀಂ ಆಗಿದೆ. ಮೊದಲು ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥರಾಗಿದ್ದ ವಿಜಯ್ ಮಲ್ಯ ತಂಡವನ್ನು ಖರೀದಿ ಮಾಡಿದ್ದರು. ಆದರೆ ಮಲ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಂತರ, ಡಿಯಾಜಿಯೊ ಅವರ ಮದ್ಯ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಆರ್‌ಸಿಬಿ ಮಾಲೀಕತ್ವವನ್ನು ಪಡೆದುಕೊಂಡಿತ್ತು.
Royal Challengers Bengaluru: ಆರ್‌ಸಿಬಿ ಫರ್ ಸೇಲ್, 17 ಸಾವಿರ ಕೋಟಿಗೆ ಡೀಲ್; ಕಾರಣವೇನು?
