Shreyas Iyer: ಭಾರತ ಎ ತಂಡದ ನಾಯಕತ್ವದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ಗೆ ಮತ್ತೊಂದು ಗುಡ್​ ನ್ಯೂಸ್!

Shreyas Iyer: ಭಾರತ ಎ ತಂಡದ ನಾಯಕತ್ವದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ಗೆ ಮತ್ತೊಂದು ಗುಡ್​ ನ್ಯೂಸ್!

ಮುಂದಿನ ತಿಂಗಳು ಭಾರತ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಆ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ. ಶ್ರೇಯಸ್​ ಅಯ್ಯರ್ ಇಂಗ್ಲೆಂಡ್ ತಂಡದಲ್ಲಿ ವೈಫಲ್ಯ ಅನುಭವಿಸಿದ ಕನ್ನಡಿಗ ಕರುಣ್ ನಾಯರ್​​ ಅವರ ಸ್ಥಾನವನ್ನ ತುಂಬಬಹುದು ಎಂದು ರೇವ್​ಸ್ಪೋರ್ಟ್ಸ್​ ವರದಿ ಮಾಡಿದೆ.