ಗಿಲ್‌ರ ಸಾಧನೆಯ ವಿಶೇಷತೆ ಗಿಲ್ ಈ ದಾಖಲೆಯನ್ನು ಕೇವಲ 4 ಪಂದ್ಯಗಳಲ್ಲಿ ಮಾಡಿದ್ದಾರೆ, ಇದು ಗವಾಸ್ಕರ್‌ರ 6 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಈ ಸರಣಿಯಲ್ಲಿ ಗಿಲ್ 4 ಶತಕಗಳನ್ನು (147, 269, 161, 103) ಮತ್ತು ಒಂದು ಅರ್ಧಶತಕ(78) ಗಳಿಸಿದ್ದಾರೆ. ಈ ಸರಣಿಯಲ್ಲಿ ಗಿಲ್ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಯಾವುದು ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.