Shubman Gill: ಶತಕ ಸಿಡಿಸಿದ ಸಂಭ್ರಮದಲ್ಲಿ ಗಿಲ್​ಗೆ ಶಾಕ್! ನಾಯಕನಾದ ಮೊದಲ ಪಂದ್ಯದಲ್ಲೇ ಐಸಿಸಿಯಿಂದ ದಂಡ? ಕಾರಣ ಇಲ್ಲಿದೆ

 ಶುಕ್ರವಾರ ಲೀಡ್ಸ್‌ನಲ್ಲಿ ಪ್ರಾರಂಭವಾದ ಈ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ನಿವೃತ್ತಿಯಿಂದ ತೆರವಾದ ನಾಲ್ಕನೇ ಸ್ಥಾನದಲ್ಲಿ ಗಿಲ್ ಬ್ಯಾಟಿಂಗ್‌ಗೆ ಇಳಿದಿದ್ದರು. ಮೊದಲ ದಿನದಾಟದ ಅಂತ್ಯಕ್ಕೆ, ಬಲಗೈ ಬ್ಯಾಟ್ಸ್‌ಮನ್ 175 ಎಸೆತಗಳನ್ನು ಎದುರಿಸಿ 127 ರನ್ ಗಳಿಸಿ ಅಜೇಯರಾಗುಳಿದದು, ಇದೀಗ 2ನೇ ದಿನ 222 ಎಸೆತಗಳಲ್ಲಿ 19 ಬೌಂಡರಿ, 1 ಸಿಕ್ಸರ್ ಸಹಿತ 147 ರನ್​ಗಳಿಸಿ ಔಟ್ ಆದರು.