SRH vs MI ಪಂದ್ಯದಲ್ಲಿ ಹೈಡ್ರಾಮ! ಕ್ಯಾಚ್‌ ನೀಡಿ ಔಟಾದ ಆಟಗಾರ ಮತ್ತೆ ಬ್ಯಾಟಿಂಗ್‌ಗೆ ಬಂದಿದ್ಯಾಕೆ?

SRH vs MI ಪಂದ್ಯದಲ್ಲಿ ಹೈಡ್ರಾಮ! ಕ್ಯಾಚ್‌ ನೀಡಿ ಔಟಾದ ಆಟಗಾರ ಮತ್ತೆ ಬ್ಯಾಟಿಂಗ್‌ಗೆ ಬಂದಿದ್ಯಾಕೆ?

IPL 2025: ಐಪಿಎಲ್ 2025ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾದವು. ರಯಾನ್ ರಿಕಲ್ಟನ್ ಔಟ್ ಆದರೂ, ವಿಕೆಟ್ ಕೀಪರ್‌ನ ತಪ್ಪಿನಿಂದ ನೋ-ಬಾಲ್ ಘೋಷಿಸಲಾಯಿತು. MI 4 ವಿಕೆಟ್‌ಗಳಿಂದ ಗೆದ್ದಿತು.