SRH vs MI : 11.25 ಕೋಟಿ ವೇಸ್ಟ್‌ ಆಗೋಯ್ತು! ಈ ಆಟಗಾರನ ವಿರುದ್ಧ SRH ಫ್ಯಾನ್ಸ್ ಬೇಸರ!

SRH vs MI : 11.25 ಕೋಟಿ ವೇಸ್ಟ್‌ ಆಗೋಯ್ತು! ಈ ಆಟಗಾರನ ವಿರುದ್ಧ SRH ಫ್ಯಾನ್ಸ್ ಬೇಸರ!

IPL 2025: ಐಪಿಎಲ್ 2025ರ 33ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತಿದೆ. ಇಶಾನ್ ಕಿಶನ್‌ರ ಕಳಪೆ ಪ್ರದರ್ಶನದಿಂದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.