ಭಾರತವು 2006 ರಲ್ಲಿ T20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿತು. ಡಿಸೆಂಬರ್ 1 ರಂದು, ಭಾರತವು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ T20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು. ಅಂದಿನಿಂದ, ಟೀಮ್ ಇಂಡಿಯಾ 247 ಪಂದ್ಯಗಳನ್ನು ಆಡಿದೆ. ಇದು ಯಾವುದೇ ತಂಡಕ್ಕೆ ಎರಡನೇ ಅತಿ ಹೆಚ್ಚು T20 ಅಂತರರಾಷ್ಟ್ರೀಯ ಪಂದ್ಯಗಳಾಗಿವೆ. ಈ ಅವಧಿಯಲ್ಲಿ, 12 ಭಾರತೀಯ ಬ್ಯಾಟ್ಸ್‌ಮನ್‌ಗಳು 24 ಶತಕಗಳನ್ನು ಗಳಿಸಿದ್ದಾರೆ. ಈ ಪೈಕಿ, ಆರು ಬ್ಯಾಟ್ಸ್‌ಮನ್‌ಗಳು ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಈ ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ಶತಕಗಳನ್ನು ಗಳಿಸಿದ ಆ ಹನ್ನೆರಡು ಭಾರತೀಯ ಬ್ಯಾಟ್ಸ್‌ಮನ್‌ಗಳು ಬಗ್ಗೆ ತಿಳಿಯೋಣ.
T20 Centuries: ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಎಲ್ಲಾ 12 ಬ್ಯಾಟರ್ಸ್ ಇವರೇ ನೋಡಿ
