Tazmin Brits: ಭೀಕರ ಕಾರು ಅಪಘಾತದಿಂದ ಒಲಿಂಪಿಕ್ಸ್ ಕನಸು ಭಗ್ನ! ಆದರೆ ಕ್ರಿಕೆಟ್​​ನಲ್ಲಿ ಸಕ್ಸಸ್ ಆಗಿ ಚರಿತ್ರೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟರ್! | Olympic Dreams to ODI Glory: Tazmin Brits’ Story of Resilience | ಕ್ರೀಡೆ

Tazmin Brits. (X)

ತಮ್ಮ ಗಾಯದಿಂದ ಚೇತರಿಕೆಯಾದ ಬಗ್ಗೆ ಮಾತನಾಡುತ್ತಾ, ಬ್ರಿಟ್ಸ್ ” ಸತ್ಯವಾಗಿ ಹೇಳುತ್ತೇನೆ, ಆ ಅಪಘಾತ ನೋಡಿದರೆ, ನಾನು ಜೀವಂತವಾಗಿ ಇರಬಾರದಿತ್ತು ಎಂದೆನಿಸಿತ್ತು ಎಂದು ತಿಳಿಸಿದ್ದರು. ಆದರೆ, ಈ ಭೀಕರ ಅನುಭವದಿಂದ ಪಾಠ ಕಲಿತು, ಜೀವನವನ್ನು ಮತ್ತೆ ಆನಂದಿಸುತ್ತಿರುವ ಅವರು, ತಮ್ಮ ಯಶಸ್ಸಿನ ಕಥೆಯನ್ನು ವಿಶ್ವಕ್ಕೆ ತೋರಿಸಿದ್ದಾರೆ.