Last Updated:
ಏಷ್ಯಾ ಕಪ್ ತಂಡವನ್ನು ಘೋಷಿಸುವಾಗ, ಭಾರತೀಯ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಶುಭ್ಮನ್ ಗಿಲ್ ಅವರ ಹೆಸರನ್ನು ಮೊದಲು ಉಲ್ಲೇಖಿಸಿ ಅವರು ‘ಉಪನಾಯಕ’ರಾಗಿರುತ್ತಾರೆ ಎಂದು ಹೇಳಿದರು. ಆದರೆ, ಆಯ್ಕೆ ಸಮಿತಿ ಸಭೆಯಲ್ಲಿ, ಶುಭ್ಮನ್ ಗಿಲ್ ಅಗರ್ಕರ್ ಅವರ ಮೊದಲ ಆಯ್ಕೆಯಾಗಿರಲಿಲ್ಲ ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.