Team India: ಇನ್ನು ಎಷ್ಟು ದಿನ ಮ್ಯಾಚ್​ ವಿನ್ನರ್​​ನನ್ನ ಬೆಂಚ್​ ಕಾಯಿಸ್ತೀರಾ? ಆಸೀಸ್ ವಿರುದ್ಧ ಸೋತ ಬೆನ್ನಲ್ಲೇ ಗಂಭೀರ್​ ವಿರುದ್ಧ ಫ್ಯಾನ್ಸ್ ಆಕ್ರೋಶ | Jaiswal’s Time to Shine? Fans Urge Team Management to Give Him a Chance | ಕ್ರೀಡೆ

Last Updated:

ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ವಿಫಲವಾದರೆ, ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಗಿಲ್ ಜೊತೆ ರಾಜಿ ಮಾಡಿಕೊಳ್ಳಬಾರದು. ಅವರು ತಂಡಕ್ಕೆ ಹೊರೆ ಎಂದು ಭಾವಿಸಿದರೆ, ಅವರನ್ನು ಕೈಬಿಟ್ಟು ಯುವ ಆಟಗಾರನಿಗೆ ಅವಕಾಶ ಕೊಡಬೇಕೆಂದು ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.