Team India: ಈತ ಇರೋತನಕ ಭಾರತ ತಂಡ ಸರಣಿ ಗೆಲ್ಲೋದು ಬಿಡಿ, ಪಂದ್ಯವನ್ನೂ ಗೆಲ್ಲಲ್ಲ! ಫ್ಯಾನ್ಸ್​ ಕಿಡಿ

Team India: ಈತ ಇರೋತನಕ ಭಾರತ ತಂಡ ಸರಣಿ ಗೆಲ್ಲೋದು ಬಿಡಿ, ಪಂದ್ಯವನ್ನೂ ಗೆಲ್ಲಲ್ಲ! ಫ್ಯಾನ್ಸ್​ ಕಿಡಿ

ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದ್ದ ಭಾರತ ತಂಡ, ಈಗ ಎರಡನೇ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಜುಲೈ 2 ರಿಂದ 6 ರವರೆಗೆ ಎಡ್ಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಹಲವು ಕಾರಣಗಳಿವೆ. ಆದರೆ ಒಬ್ಬ ವ್ಯಕ್ತಿ ತಂಡಕ್ಕೆ ಶನಿಯಂತಾಗಿದ್ದಾರೆ. ಅವರು ತಂಡದಲ್ಲಿರುವವರೆಗೆ, ಅದು ಟೀಮ್ ಇಂಡಿಯಾಕ್ಕೆ ಕಠಿಣ ಸಮಯವಾಗಿರುತ್ತದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.