Team India: ಈ ಮೂವರ ಪ್ರದರ್ಶನದ ಮೇಲೆ ಭಾರತದ 9ನೇ ಏಷ್ಯಾಕಪ್ ಕನಸು! ಈ ಯುವ ಬ್ಯಾಟರ್ 10 ಓವರ್​ ಆಡಿದ್ರೆ ಈ ಸಲ ಪಕ್ಕಾ ಕಪ್ ನಮ್ದೆ | India’s Ace Cards: 3 Players Who Can Make a Difference in Asia Cup 2025 | ಕ್ರೀಡೆ

Team India: ಈ ಮೂವರ ಪ್ರದರ್ಶನದ ಮೇಲೆ ಭಾರತದ 9ನೇ ಏಷ್ಯಾಕಪ್ ಕನಸು! ಈ ಯುವ ಬ್ಯಾಟರ್ 10 ಓವರ್​ ಆಡಿದ್ರೆ ಈ ಸಲ ಪಕ್ಕಾ ಕಪ್ ನಮ್ದೆ | India’s Ace Cards: 3 Players Who Can Make a Difference in Asia Cup 2025 | ಕ್ರೀಡೆ

Last Updated:

ಟೀಮ್ ಇಂಡಿಯಾ ಕೂಡ 2025 ರ ಏಷ್ಯಾ ಕಪ್‌ಗೆ ಹಾಟ್ ಫೇವರಿಟ್ ಆಗಿ ಪ್ರವೇಶಿಸುತ್ತಿದೆ. ಭಾರತ ಈಗಾಗಲೇ ದಾಖಲೆಯ 8 ಬಾರಿ ಏಷ್ಯಾ ಕಪ್ ಗೆದ್ದಿದೆ. 9 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಲು ದೃಢನಿಶ್ಚಯ ಹೊಂದಿದೆ. ಪೇಪರ್​ ಮೇಲೆ, ಟೀಮ್ ಇಂಡಿಯಾವನ್ನು ಸ್ಟ್ರೆಂತ್​ ಗಮನಿಸಿದರೆ, ಏಷ್ಯಾ ಕಪ್‌ನಲ್ಲಿ ಸೋಲಿಸುವ ಯಾವುದೇ ತಂಡ ಕಾಣಿಸುತ್ತಿಲ್ಲ. ಆದರೂ ಟಿ 20ಗಳಲ್ಲಿ, ಒಂದು ಸಾಮಾನ್ಯ ತಂಡವನ್ನು ಕೂಡ ಕಡೆಗಣಿಸುವಂತಿಲ್ಲ.