04
ಹಾಗಿದ್ರೆ, ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿರುವ ಕ್ಯಾಪ್ಟನ್ ಯಾರು ಅಂತಾ ನೋಡವುದಾದ್ರೆ, ಆ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ ಎಸ್ ಧೋನಿ ಅಥವಾ ಅಜಿಂಕ್ಯಾ ರಹಾನೆ ಕಾಣಿಸಿಕೊಳ್ಳುವುದಿಲ್ಲ. ಆದ್ರೆ, ಆದರೆ ಟೆಸ್ಟ್ ಸ್ವರೂಪದಲ್ಲಿ 100 ಪ್ರತಿಶತ ಗೆಲುವಿನ ಪ್ರಮಾಣ ಹೊಂದಿರುವ ಆಟಗಾರ ಯಾರೂ ಅಂತ ನೋಡುವುದಾದ್ರೆ, ಅದು ಬೇರೆ ಯಾರೂ ಅಲ್ಲ ಟೀಂ ಇಂಡಿಯಾದ ಮಾಜಿ ಕೋಚ್ ಆಗಿದ್ದ ರವಿಶಾಸ್ತ್ರಿ.