05
ಗುಜರಾತ್ ತಂಡದ ಆಟಗಾರರೇ ಹೆಚ್ಚಿನ ಪಾಲು ಸ್ಥಾನ ಪಡೆದಿದ್ದಾರೆ. ಈ ಹಿಂದೆ ಮುಂಬೈ ಲಾಭಿ ನಡೆಯುವ ರೀತಿಯಲ್ಲಿ ಈ ಬಾರಿ ಗುಜರಾತ್ ಆಟಗಾರರ ದಂಡೇ ಟೀಂ ಇಂಡಿಯಾದಲ್ಲಿದೆ. ಗುಜರಾತ್ ಪರ ಆಡುತ್ತಿರುವ ಐವರು ಆಟಗಾರರು ಸ್ಥಾನ ಪಡೆದಿದ್ದು, ಇದರಲ್ಲಿ ಶುಭಮನ್ ಗಿಲ್, ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಂಡದಲ್ಲಿದ್ದಾರೆ.