ದಕ್ಷಿಣ ಆಫ್ರಿಕಾ ವಿರುದ್ಧ ಹೆಚ್ಚು ವೈಯಕ್ತಿಕ ರನ್ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರು. ಮಾರ್ಟಿನ್ 96, ಮಿಚೆಲ್ ಮಾರ್ಷ್ 92, ಟ್ರಾವಿಸ್ ಹೆಡ್ 91, ಡೇವಿಡ್ ವಾರ್ನರ್ 89, ಡೇವಿಡ್ ಹಸ್ಸಿ 88 ಡೇವಿಡ್ಗಿಂತ ಮುಂದಿದ್ದಾರೆ.
Tim David: 4 ಬೌಂಡರಿ, 8 ಸಿಕ್ಸರ್ 83 ರನ್! ಆರ್ಸಿಬಿ ಬ್ಯಾಟರ್ ಅಬ್ಬರಕ್ಕೆ ದಕ್ಷಿಣ ಆಫ್ರಿಕಾ ಬೌಲರ್ಸ್ ಧೂಳೀಪಟ ’ | ಕ್ರೀಡೆ
