Tragedy: ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ತಂದೆಯನ್ನ ಕಳೆದುಕೊಂಡ ಕ್ರಿಕೆಟಿಗರಿವರು

Tragedy: ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ತಂದೆಯನ್ನ ಕಳೆದುಕೊಂಡ ಕ್ರಿಕೆಟಿಗರಿವರು

ಗುರುವಾರ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಗೆದ್ದ ಖುಷಿಯಲ್ಲಿದ್ದ ಶ್ರೀಲಂಕಾ ಆಟಗಾರರಿಗೆ ಈ ಸುದ್ದಿ ಭಾರೀ ಆಘಾತವನ್ನುಂಟು ಮಾಡಿದೆ.