UPI New Rules: ಏಪ್ರಿಲ್‌ 1 ರಿಂದ ಈ ನಂಬರ್‌‌ಗಳಲ್ಲಿ Gpay, PhonePe ಯಾವುದೂ ಕೆಲಸ ಮಾಡಲ್ಲ!

UPI New Rules: ಏಪ್ರಿಲ್‌ 1 ರಿಂದ ಈ ನಂಬರ್‌‌ಗಳಲ್ಲಿ Gpay, PhonePe ಯಾವುದೂ ಕೆಲಸ ಮಾಡಲ್ಲ!

03

 ನೀವು Google Pay, PhonePe ಅಥವಾ Paytm ನಂತಹ UPI ಪೇಮೆಂಟ್‌ ಆ್ಯಪ್‌ಗಳನ್ನ ಬಳಸ್ತೀರಾ? ಹಾಗಿದ್ರೆ, ಇದು ನೀವು ತಿಳಿಯಲೇ ಬೇಕಾದ ಮಾಹಿತಿ. ಏಪ್ರಿಲ್ 1, 2025 ರಿಂದ, ಈ ಅಪ್ಲಿಕೇಶನ್‌ಗಳು ಕೆಲವು ಮೊಬೈಲ್ ನಂಬರ್‌‌ಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು. NPCI (ಭಾರತೀಯ ರಾಷ್ಟ್ರೀಯ ಪಾವತಿ ನಿಗಮ) ದ ಇತ್ತೀಚಿನ ಮಾರ್ಗಸೂಚಿಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ. ನೀವು Google Pay, PhonePe ಅಥವಾ Paytm ನಂತಹ UPI ಪೇಮೆಂಟ್‌ ಆ್ಯಪ್‌ಗಳನ್ನ ಬಳಸ್ತೀರಾ? ಹಾಗಿದ್ರೆ, ಇದು ನೀವು ತಿಳಿಯಲೇ ಬೇಕಾದ ಮಾಹಿತಿ. ಏಪ್ರಿಲ್ 1, 2025 ರಿಂದ, ಈ ಅಪ್ಲಿಕೇಶನ್‌ಗಳು ಕೆಲವು ಮೊಬೈಲ್ ನಂಬರ್‌‌ಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು. NPCI (ಭಾರತೀಯ ರಾಷ್ಟ್ರೀಯ ಪಾವತಿ ನಿಗಮ) ದ ಇತ್ತೀಚಿನ ಮಾರ್ಗಸೂಚಿಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.

ನೀವು Google Pay, PhonePe ಅಥವಾ Paytm ನಂತಹ UPI ಪೇಮೆಂಟ್‌ ಆ್ಯಪ್‌ಗಳನ್ನ ಬಳಸ್ತೀರಾ? ಹಾಗಿದ್ರೆ, ಇದು ನೀವು ತಿಳಿಯಲೇ ಬೇಕಾದ ಮಾಹಿತಿ. ಏಪ್ರಿಲ್ 1, 2025 ರಿಂದ, ಈ ಅಪ್ಲಿಕೇಶನ್‌ಗಳು ಕೆಲವು ಮೊಬೈಲ್ ನಂಬರ್‌‌ಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು. NPCI (ಭಾರತೀಯ ರಾಷ್ಟ್ರೀಯ ಪಾವತಿ ನಿಗಮ) ದ ಇತ್ತೀಚಿನ ಮಾರ್ಗಸೂಚಿಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಈ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.