TPL 2025: ಒಂದೇ ಒಂದು ಬಾಲ್‌ಗೆ ಬರೋಬ್ಬರಿ ಮೂರು ರನ್-ಔಟ್ ಚಾನ್ಸ್‌ಗಳು ಮಿಸ್ ಆಗಿವೆ! ಇದನ್ನೆಲ್ಲಾ ಕಣ್ಣಾರೆ ಕಂಡ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ‘ಏನಪ್ಪಾ ಇದು ಕಾಮಿಡಿ ಶೋ ನಡೀತಿದೆಯಾ?’ ಅಂತ ತಲೆ ಮೇಲೆ ಕೈ ಹೊತ್ತು ನಿಂತೇಬಿಟ್ಟರು.
Video: ಒಂದೇ ಬಾಲ್‌ನಲ್ಲಿ 3 ರನೌಟ್ ಮಿಸ್, ರೊಚ್ಚೆಗೆದ್ದ ಆರ್ ಅಶ್ವಿನ್! ತಮಾಷೆಯ ವಿಡಿಯೋ ಇಲ್ಲಿದೆ
