Last Updated:
ವೀರೇಂದ್ರ ಸೆಹ್ವಾಗ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ನಾಲ್ಕು ದಾಖಲೆಗಳು ಅವರು ನಿವೃತ್ತಿಯಾಗಿ ದಶಕ ಕಳೆದರೂ ಯಾರಿಂಗಲೂ ಮುರಿಯದೆ ಉಳಿದಿರುವುದು ಗಮನಾರ್ಹ ದಾಖಲೆಗಳಾಗಿವೆ. ನಿರ್ಭೀತ ಬ್ಯಾಟಿಂಗ್‌ಗೆ ಹೆಸರಾದ ಸೆಹ್ವಾಗ್, ಏಕದಿನ ಕ್ರಿಕೆಟ್‌ನಲ್ಲೂ ನಾಯಕನಾಗಿ ದಾಖಲೆಯನ್ನು ಸ್ಥಾಪಿಸಿದ್ದಾರೆ, ಅದನ್ನು ಭವಿಷ್ಯದ ಯಾವುದೇ ನಾಯಕ ಮುರಿಯಲು ಅಸಾಧ್ಯವಾಗಿದೆ.