ಮೆಸೇಜ್ ಕಳುಹಿಸಿದರೂ ‘ಸಿಂಗಲ್ ಟಿಕ್’ ಮಾತ್ರ ಕಾಣುವುದು: ಬ್ಲಾಕ್ ಆಗಿರುವುದರ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ, ನೀವು ಕಳುಹಿಸಿದ ಮೆಸೇಜ್ ಪಕ್ಕದಲ್ಲಿ ಕೇವಲ ಒಂದು ಟಿಕ್ ಮಾತ್ರ ಕಾಣುವುದು. ಸಾಮಾನ್ಯವಾಗಿ, ಮೆಸೇಜ್ ಕಳುಹಿಸಿದಾಗ ಒಂದು ಟಿಕ್, ತಲುಪಿದಾಗ ಎರಡು ಬೂದು ಟಿಕ್, ಓದಿದಾಗ ಎರಡು ನೀಲಿ ಟಿಕ್ ಕಾಣುತ್ತವೆ. ಆದರೆ ಬ್ಲಾಕ್ ಆಗಿದ್ದರೆ, ಎರಡನೇ ಟಿಕ್ ಎಂದಿಗೂ ಬರುವುದಿಲ್ಲ. ಅದೇನೆಂದರೆ, ನಿಮ್ಮ ಮೆಸೇಜ್ ಅವರ ಫೋನ್ಗೆ ತಲುಪುವುದೇ ಇಲ್ಲ.
- Home
- Smart Phones
- WhatsApp: ನಿಮ್ಮ ಕ್ರಶ್ ವಾಟ್ಸಾಪ್ನಲ್ಲಿ ಹೇಳದೇ ಕೇಳದೇ ಬ್ಲಾಕ್ ಮಾಡಿಬಿಟ್ರಾ? ಹೀಗೆ ಸುಲಭವಾಗಿ ಕಂಡುಹಿಡಿಯಿರಿ! | How to Know If Someone Blocked You on WhatsApp – 5 Clear Signs to Identify | ವಾಟ್ಸಾಪ್ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಇಲ್ಲಿವೆ ಖಚಿತವಾಗಿ ತಿಳಿಯುವ 5 ಲಕ್ಷಣಗಳು | ಮೊಬೈಲ್- ಟೆಕ್