WhatsApp: ಫೇಸ್‌ಬುಕ್, ವಾಟ್ಸಾಪ್, ಇನ್ಸ್‌ಸ್ಟಾ ಬಳಸೋದಕ್ಕೂ ಇನ್ಮುಂದೆ ಹಣ ಕೊಡ್ಬೇಕಾ? ಹೊಸ ರೂಲ್ಸ್ ತರ್ತಿದ್ಯಾ ಮೆಟಾ?

WhatsApp: ಫೇಸ್‌ಬುಕ್, ವಾಟ್ಸಾಪ್, ಇನ್ಸ್‌ಸ್ಟಾ ಬಳಸೋದಕ್ಕೂ ಇನ್ಮುಂದೆ ಹಣ ಕೊಡ್ಬೇಕಾ? ಹೊಸ ರೂಲ್ಸ್ ತರ್ತಿದ್ಯಾ ಮೆಟಾ?

ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳನ್ನು ಹೊಂದಿರುವ ಮೆಟಾ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಅಪ್ಲಿಕೇಶನ್‌ಗಳಲ್ಲಿ AI ಸೇವೆಗಳಿಗೆ ಶುಲ್ಕ ವಿಧಿಸಲು ಯೋಜಿಸಿದೆ.