Women’s World Cup: ಭಾರತ vs ಕಿವೀಸ್ ಮುಖಾಮುಖಿ! ಗೆದ್ದರೂ, ಸೋತರೂ ಭಾರತಕ್ಕಿದೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ! ಹೇಗೆ ಅಂತಾ ನೋಡಿ | India’s Semifinal Hope: How a Loss to New Zealand Can Still Keep Their World Cup Dreams Alive | ಕ್ರೀಡೆ

Last Updated:

ಭಾರತ ಪ್ರಸ್ತುತ 5 ಪಂದ್ಯಗಳಿಂದ 4 ಅಂಕಗಳೊಂದಿಗೆ, 2 ಗೆಲುವು ಮತ್ತು 3 ಸೋಲುಗಳೊಂದಿಗೆ ಲೀಗ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 5 ಪಂದ್ಯಗಳಿಂದ 4 ಅಂಕಗಳೊಂದಿಗೆ, 1 ಗೆಲುವು, 2 ಸೋಲು ಮತ್ತು 2 ಡ್ರಾಗಳೊಂದಿಗೆ 5 ನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಬೇಕಾಗಿದೆ.