Women’s World Cup 2025: ಏಕದಿನ ವಿಶ್ವಕಪ್ ಆಡುವ ಎಲ್ಲಾ 8 ತಂಡಗಳ ಸಂಪೂರ್ಣ ವಿವರ ಇಲ್ಲಿದೆ | All 8 Squads Of ICC Women’s World Cup 2025 Revealed | ಕ್ರೀಡೆ

Women’s World Cup 2025: ಏಕದಿನ ವಿಶ್ವಕಪ್ ಆಡುವ ಎಲ್ಲಾ 8 ತಂಡಗಳ ಸಂಪೂರ್ಣ ವಿವರ ಇಲ್ಲಿದೆ | All 8 Squads Of ICC Women’s World Cup 2025 Revealed | ಕ್ರೀಡೆ

ಭಾರತ ತಂಡ : ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತಿಕಾ ರಾವಲ್, ಹರ್ಲೀನ್ ದೇವ್, ಜೆಮಿಮಾ ರಾಡ್‌ರಿಗ್ಸ್, ರಿಚಾ ಘೋಷ್, ಉಮಾ ಚೇತ್ರಿ, ರೇಣುಕಾ ಸಿಂಗ್ ಥಾಕೂರ್, ಡೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್. ರಿಸರ್ವ್ ಆಟಗಾರರು: ತೇಜಲ್ ಹಸಬ್ನಿಸ್, ಪ್ರೇಮಾ ರಾವತ್, ಪ್ರಿಯಾ ಮಿಶ್ರಾ, ಮಿನ್ನು ಮಾಣಿ, ಸಯಾಲಿ ಸತ್ಘಾರೆ.