ನ್ಯೂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ನೂತನ ಪದಾಧಿಕಾರಿಗಳ ಆಯ್ಕೆ – ಸೌಹಾರ್ದ ನಗರ , ಬಜ್ಪೆ

ಇದರ 2025 – 2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ದಿನಾಂಕ 16/2/2025 ಟ್ರಸ್ಟಿನ ಕಚೇರಿಯಲ್ಲಿ ನಡೆಯಿತು ಅಧ್ಯಕ್ಷರಾಗಿ ಹಕೀಂ ಪ್ಯಾರಾ.ಉಪಾಧ್ಯಕ್ಷರಾಗಿ ನಿಸಾರ್ ಕರಾವಳಿ . ಪ್ರಧಾನ ಕಾರ್ಯದರ್ಶಿಯಾಗಿ ಅಶ್ಬಕ್ ಕೊಳಂಬೆ ಜೊತೆ ಕಾರ್ಯದರ್ಶಿಯಾಗಿ ರಿಯಾಝ್ ಹಾಗೂ ತೌಸಿಫ್ ಕೋಶಾಧಿಕಾರಿಯಾಗಿ ಅಜ್ಮಲ್  ಕೊಳಂಬೆ ಮಾಧ್ಯಮ ಉಸ್ತುವಾರಿಯಾಗಿ ಅನ್ಸಾರ್ ಬಜ್ಪೆ ಇವರನ್ನು ಆಯ್ಕೆ ಮಾಡಲಾಯಿತು

ADS

ADS

ನೀವು ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಬಯಸುವಿರಾ ?? ಇಲ್ಲಿ ಕ್ಲಿಕ್ ಮಾಡಿ