ಹಲಾಲ್ ಬಜೆಟ್, ಮುಸ್ಲಿಮರ ಬಜೆಟ್, ಪಾಕಿಸ್ತಾನ ಬಜೆಟ್’ ಎನ್ನುವ ಬಿಜೆಪಿಗರಿಗೆ ಬುದ್ಧಿ ಭ್ರಮಣೆಯಾಗಿದೆ
♦️ 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್, ಮುಸ್ಲಿಮರಿಗೆ ಸಿಕ್ಕಿದ್ದು ಕೇವಲ 4 ಸಾವಿರ ಕೋಟಿ ರೂ.!♦️ ಒಟ್ಟು 100 ರೂಪಾಯಿ ಅನುದಾನದಲ್ಲಿ 15 ಜನ ಮುಸ್ಲಿಮರಿಗೆ ಕೊಟ್ಟಿರೋದು ಕೇವಲ 1 ರೂಪಾಯಿ!
♦️ ಇದು ಮುಸ್ಲಿಮರ ಬಜೆಟ್’ ಎಂದು ಟೀಕಿಸುವ ಬಿಜೆಪಿಯವರಿಗೆ ಕೋಮು ಹುಚ್ಚು ಹಿಡಿದಿದೆ!
credis : Google
ಬಷೀರ್ ಅಡ್ಯನಡ್ಕ ( ಪ್ರಸ್ತುತ ನ್ಯೂಸ್ ಚಾನೆಲ್ ) ಅವರು ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ , ವಿಡಿಯೋ ನೋಡಲು ಈ ಕೆಳಗೆ ಕಾಣುತ್ತಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ