Android ಮೊಬೈಲ್‌ಗಳಿಗಾಗಿ apple tv ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ
Android ಮೊಬೈಲ್‌ಗಳಿಗಾಗಿ apple tv ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ ಮೊದಲ ಬಾರಿಗೆ ಬಳಕೆದಾರರಿಗೆ ವಿಶೇಷ ಕೊಡುಗೆಗಳು Apple TV Plus: ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ Apple TV+ ಆ್ಯಪ್ ಅನ್ನು ಕಂಪೆನಿ ಪರಿಚಯಿಸಿದೆ. ಇದು ಸ್ಟ್ರೀಮಿಂಗ್ ಸೇವೆಯಾಗಿದ್ದು, ಒರಿಜಿನಲ್ ವೆಬ್ಸೀರೀಸ್, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನೋಡಬಹುದು. Apple TV Plus: ಆ್ಯಂಡ್ರಾಯ್ಡ್ ಬಳಕೆದಾರರಿಗೆ ಆ್ಯಪಲ್ ಕಂಪೆನಿ ಸಿಹಿ ಸುದ್ದಿ ನೀಡಿದೆ. ಆ್ಯಪಲ್ ಈಗ ಆ್ಯಂಡ್ರಾಯ್ಡ್ ಬಳಕೆದಾರರಿಗೂ ತನ್ನ ಆ್ಯಪಲ್ ಟಿವಿ ಪ್ಲಸ್ ಆ್ಯಪ್ ಪರಿಚಯಿಸಿದೆ. ಈಗ ಆ್ಯಂಡ್ರಾಯ್ಡ್ ಬಳಕೆದಾರರು…