by Mr_Saf

ಭಾರತದಲ್ಲಿ ₹400 ಕೋಟಿ ಕಲೆಕ್ಷನ್​​​: ಮಾ.7ಕ್ಕೆ ತೆಲುಗಿನಲ್ಲಿ ‘ಛಾವಾ’ ಬಿಡುಗಡೆ – CHHAAVA COLLECTION

  ಭಾರತದಲ್ಲಿ ₹400 ಕೋಟಿ ಕಲೆಕ್ಷನ್​​​: ಮಾ.7ಕ್ಕೆ ತೆಲುಗಿನಲ್ಲಿ ‘ಛಾವಾ’ ಬಿಡುಗಡೆ – CHHAAVA COLLECTION ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಭಾರತದಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್​​​ ಮಾಡಿದೆ. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಚಿತ್ರದ ಶೀರ್ಷಿಕೆಯನ್ನು ಮರಾಠಿಯಿಂದ ಪಡೆಯಲಾಗಿದ್ದು, ಇದರರ್ಥ “ಸಿಂಹದ ಮರಿ”. ಛತ್ರಪತಿ ಸಂಭಾಜಿ ಮಹಾರಾಜರ ಸುತ್ತ ಹೆಣೆಯಲಾಗಿರುವ ಈ ಚಿತ್ರ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು….

Read More

ಕರಾವಳಿಯಲ್ಲಿ‌ ಬಿಸಿಗಾಳಿ‌ ಆತಂಕ: ಆರೋಗ್ಯದ ಮೇಲೆ ದುಷ್ಪರಿಣಾಮ- ಮುಂಜಾಗ್ರತೆ ಹೇಗೆ? – HEATWAVES

  ಕರಾವಳಿಯಲ್ಲಿ‌ ಬಿಸಿಗಾಳಿ‌ ಆತಂಕ: ಆರೋಗ್ಯದ ಮೇಲೆ ದುಷ್ಪರಿಣಾಮ- ಮುಂಜಾಗ್ರತೆ ಹೇಗೆ? – HEATWAVES ಕರಾವಳಿಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಿಗೆ ಕೆಲವು ಸಲಹೆಗಳನ್ನು ನೀಡಿದೆ. ಮಂಗಳೂರು(ದಕ್ಷಿಣ ಕನ್ನಡ): ಕರಾವಳಿ ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40…

Read More

ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY

  ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY ಪೂರ್ವ – ಅನುಮೋದಿತ ಸಾಲದಿಂದ ಅನೇಕ ಪ್ರಯೋಜನಗಳಿವೆ. ಕಂತೆ ಕಂತೆ ದಾಖಲೆಗಳ ಚಿಂತೆಯಿಲ್ಲ, ದೊಡ್ಡ ಬಡ್ಡಿಯ ಗೊಡವೆ ಇಲ್ಲ. ಕಮ್ಮಿ ಬಡ್ಡಿ, ಕಡಿಮೆ ದಾಖಲೆಗಳೊಂದಿಗೆ ತಕ್ಷಣವೇ ಸಾಲ ಮಂಜೂರಾತಿ! Pre Approved Personal Loans : ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಕೊಡುಗೆಗಳಿಗಾಗಿ ಅನೇಕ ಜನರು ಕಾಯುತ್ತಿರುತ್ತಾರೆ. ನಿಗದಿತ ವ್ಯವಹಾರ ನಡೆಸುವವರಿಗೆ, ಹಣಕಾಸು ವ್ಯವಹಾರವನ್ನು…

Read More

ದುಬಾರಿ ಮರುಭೂಮಿ ಹಡಗು: ಮದುವೆಯಲ್ಲಿ ಕುಣಿಯುತ್ತಲೇ ಮಾಡುತ್ತವೆ ಮೋಡಿ: ಇವುಗಳ ಬೆಲೆ ಜಸ್ಟ್​ 7 ಲಕ್ಷ! – DANCING CAMELS DEMAND

  ದುಬಾರಿ ಮರುಭೂಮಿ ಹಡಗು: ಮದುವೆಯಲ್ಲಿ ಕುಣಿಯುತ್ತಲೇ ಮಾಡುತ್ತವೆ ಮೋಡಿ: ಇವುಗಳ ಬೆಲೆ ಜಸ್ಟ್​ 7 ಲಕ್ಷ! – DANCING CAMELS DEMAND ಅಭಿವೃದ್ಧಿ ಪರ್ವದಿಂದಾಗಿ ಮರುಭೂಮಿಯಲ್ಲಿ ಸರಕುಗಳನ್ನು ಕೊಂಡೊಯ್ಯಲು ಈಗ ಒಂಟೆಯೇ ಬೇಕಾಗಿಲ್ಲ. ಈಗ ವಾಹನಗಳನ್ನು ಬಳಸಲಾಗುತ್ತಿದೆ. ಇದರಿಂದ ಒಂಟೆಗಳ ಬಳಕೆ ಕಡಿಮೆಯಾಗಿದ್ದು ಇವುಗಳನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇಂದೋರ್​(ಮಧ್ಯಪ್ರದೇಶ): ಮದುವೆಗಳಲ್ಲಿ ಕುದುರೆ ಮೇಲೆ ವರ ಬರುವುದನ್ನು ನೋಡಿದ್ದೇವೆ. ಕುದುರೆಗಳನ್ನ ಕುಣಿಸೋದನ್ನು ಕಂಡಿದ್ದೇವೆ. ಆದರೆ ಈಗ ಕುದುರೆಗಳನ್ನೇ ಒಂಟೆಗಳು ಮೀರಿಸಿದ್ದು ದುಬಾರಿಯಾಗಿದೆ. ಒಂಟೆಗಳು ಮದುವೆ…

Read More

ಜಿದ್ದಾಜಿದ್ದಿನ ಪಂದ್ಯದಲ್ಲಿ ಗೆದ್ದು ಬೀಗಿದ ಅಫ್ಘಾನಿಸ್ತಾನ; ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್ – IRFAN PATHAN DANCE

  ಜಿದ್ದಾಜಿದ್ದಿನ ಪಂದ್ಯದಲ್ಲಿ ಗೆದ್ದು ಬೀಗಿದ ಅಫ್ಘಾನಿಸ್ತಾನ; ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್ – IRFAN PATHAN DANCE ಚಾಂಪಿಯನ್ಸ್ ಟ್ರೋಫಿಯ ಜಿದ್ದಾಜಿದ್ದಿನ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಜಯ ಸಾಧಿಸಿದ್ದಕ್ಕೆ ಇರ್ಫಾನ್ ಪಠಾಣ್ ನೃತ್ಯದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅವರ ನೃತ್ಯದ ವಿಡಿಯೋ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಲಾಹೋರ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ರನ್​ಗಳ ಭರ್ಜರಿ ಜಯ ಸಾಧಿಸಿದ ಅಫ್ಘಾನಿಸ್ತಾನವನ್ನು ಕ್ರಿಕೆಟ್ ಜಗತ್ತು ಶ್ಲಾಘಿಸುತ್ತಿದೆ. ಭಾರತದ…

Read More

ಐಷಾರಾಮಿ ಬಂಗಲೆ ‘ಮನ್ನತ್’ನಿಂದ ಬಾಡಿಗೆ ಮನೆಗೆ ಶಾರುಖ್ ಖಾನ್​​​​ ಫ್ಯಾಮಿಲಿ ಶಿಫ್ಟ್​​ : ಕಾರಣ ತಿಳಿಯಿರಿ – SHAH RUKH KHAN

  ಐಷಾರಾಮಿ ಬಂಗಲೆ ‘ಮನ್ನತ್’ನಿಂದ ಬಾಡಿಗೆ ಮನೆಗೆ ಶಾರುಖ್ ಖಾನ್​​​​ ಫ್ಯಾಮಿಲಿ ಶಿಫ್ಟ್​​ : ಕಾರಣ ತಿಳಿಯಿರಿ – SHAH RUKH KHAN ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಭಾರತದ ಜನಪ್ರಿಯ ನಟ ಶಾರುಖ್ ಖಾನ್​​​​ ಮನ್ನತ್​ನಿಂದ ಶಿಫ್ಟ್​​ ಆಗಿ ಬಾಡಿಗೆ ಮನೆಯಲ್ಲಿ ನೆಲೆಸಲಿದ್ದಾರೆ. ಇದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.. ಬಾಲಿವುಡ್‌ ಕಿಂಗ್ ಖಾನ್​​​ ಶಾರುಖ್ ಒಡೆತನದ ಐಷಾರಾಮಿ ನಿವಾಸ ‘ಮನ್ನತ್‌’ ಭಾರತದ ಶ್ರೀಮಂತ ಮತ್ತು ಆಕರ್ಷಕ ಮನೆಗಳಲ್ಲೊಂದು. ಆದ್ರೀಗ ವರದಿಗಳ ಪ್ರಕಾರ, ವಿಶ್ವದಾದ್ಯಂತ…

Read More

ಆ್ಯಪಲ್​ ಬ್ಯುಸಿಯೋ ಬ್ಯುಸಿ: ಮಾರ್ಚ್​ನಲ್ಲಿ ಎಂ4 ಚಿಪ್‌ಸೆಟ್‌ನೊಂದಿಗೆ ರಿಲೀಸ್ ಆಗುತ್ತಾ ಮ್ಯಾಕ್​ ಏರ್ ಮಾಡೆಲ್ಸ್​? – MACBOOK AIR WITH M4 CHIP

  ಆ್ಯಪಲ್​ ಬ್ಯುಸಿಯೋ ಬ್ಯುಸಿ: ಮಾರ್ಚ್​ನಲ್ಲಿ ಎಂ4 ಚಿಪ್‌ಸೆಟ್‌ನೊಂದಿಗೆ ರಿಲೀಸ್ ಆಗುತ್ತಾ ಮ್ಯಾಕ್​ ಏರ್ ಮಾಡೆಲ್ಸ್​? – MACBOOK AIR WITH M4 CHIP Apple May Launch MacBook Air With M4 Chip: ಕಳೆದ ವಾರ ಕೈಗೆಟುಕುವ ದರದಲ್ಲಿ ‘iPhone 16e’ ಪರಿಚಯಿಸಿದ ಆ್ಯಪಲ್, ಮತ್ತೊಂದು ಬಿಡುಗಡೆಗೆ ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ. ಕಂಪನಿ ತನ್ನ 13 ಇಂಚಿನ ಮತ್ತು 15 ಇಂಚಿನ ಮ್ಯಾಕ್‌ಬುಕ್ ಏರ್ ಅನ್ನು ಹೊಸ M4 ಚಿಪ್‌ನೊಂದಿಗೆ ಅಪ್​ಡೇಟ್​ ಮಾಡುತ್ತಿದೆ. ಈ ಮಟ್ಟಿಗೆ…

Read More

ಕೇರಳ: ಪ್ರಿಯತಮೆ, ಸಹೋದರ, ಅಜ್ಜಿ ಸೇರಿ ಐವರ ಕೊಂದು ಪೊಲೀಸರಿಗೆ ಶರಣಾದ ಹಂತಕ – KERALA MASS MURDER

  ಕೇರಳ: ಪ್ರಿಯತಮೆ, ಸಹೋದರ, ಅಜ್ಜಿ ಸೇರಿ ಐವರ ಕೊಂದು ಪೊಲೀಸರಿಗೆ ಶರಣಾದ ಹಂತಕ – KERALA MASS MURDER ಸಹೋದರ, ಅಜ್ಜಿ ಸೇರಿದಂತೆ ಐವರನ್ನು ಸಾಮೂಹಿಕವಾಗಿ ಹತ್ಯೆ ಮಾಡಿ ವ್ಯಕ್ತಿಯೊಬ್ಬ ಬಳಿಕ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. photo credits : google ತಿರುವನಂತಪುರಂ(ಕೇರಳ): ಸಹೋದರ, ಅಜ್ಜಿ, ಪ್ರಿಯತಮೆ ಸೇರಿದಂತೆ ಐವರನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಭೀಕರ ಘಟನೆ ಕೇರಳದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ರಾಜಧಾನಿ ತಿರುವನಂತಪುರಂ…

Read More

Scam Alert: ನಿಮ್ಮ ಖಾತೆಯ ಹಣ ದೋಚಬಹುದು ಈ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼ! ಹುಷಾರಾಗಿರಲು ಈ ಕ್ರಮಗಳನ್ನು ಫಾಲೋ ಮಾಡಿ

Scam Alert: ನಿಮ್ಮ ಖಾತೆಯ ಹಣ ದೋಚಬಹುದು ಈ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼ! ಹುಷಾರಾಗಿರಲು ಈ ಕ್ರಮಗಳನ್ನು ಫಾಲೋ ಮಾಡಿ ಭಾರತದಲ್ಲಿ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್ʼ ಹೆಚ್ಚಾಗುತ್ತಿದ್ದು, NPCI ಮತ್ತು ಸೈಬರ್‌ ಪೊಲೀಸರು ಜನರನ್ನು ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಮರ್ಜ್ ಮಾಡದಂತೆ ಎಚ್ಚರಿಸಿದ್ದಾರೆ. ಡಿಜಿಟಲ್‌ ಸ್ಕ್ಯಾಮ್‌ಗೆ (Digital Scam) ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಈ ಸ್ಕ್ಯಾಮರ್‌ಗಳು (Scammer) ಜನರಿಂದ ಹಣ (Money) ಪೀಕಲು ಪ್ರಯತ್ನಿಸುತ್ತಲೇ ಇರುತ್ತಾರೆ. ಭಾರತದಲ್ಲಿ ಹೆಚ್ಚಾಗ್ತಿದೆ ʻಕಾಲ್…

Read More

ಆಟೋದಲ್ಲೇ ದೇಶ ಸುತ್ತುತ್ತಿದೆ ವಿದೇಶಿ ಜೋಡಿ: 6 ಸಾವಿರ ಕಿಮೀ ತ್ರಿಚಕ್ರದಲ್ಲೇ ಪಯಣ, ದೇಶದ ಜನಪದ, ಸಂಸ್ಕೃತಿ ಅರಿಯುವ ಯತ್ನ! – INDIA TOUR IN AUTO

  ಆಟೋದಲ್ಲೇ ದೇಶ ಸುತ್ತುತ್ತಿದೆ ವಿದೇಶಿ ಜೋಡಿ: 6 ಸಾವಿರ ಕಿಮೀ ತ್ರಿಚಕ್ರದಲ್ಲೇ ಪಯಣ, ದೇಶದ ಜನಪದ, ಸಂಸ್ಕೃತಿ ಅರಿಯುವ ಯತ್ನ! – INDIA TOUR IN AUTO ಇಟಲಿಯ ಆಡಮ್ ಮತ್ತು ಜೈನಿ ಆಟೋದಲ್ಲಿ ಪ್ರಯಾಣಿಸುವ ಮೂಲಕ ಭಾರತದ ಸಂಸ್ಕೃತಿ, ವೈವಿಧ್ಯತೆ ಮತ್ತು ಐತಿಹಾಸಿಕ ಸ್ಥಳಗಳ ಗತವೈಭವ ಅನುಭವಿಸಿ ಕಣ್ತುಂಬಿಕೊಂಡರು. ಬೂಂದಿ, ರಾಜಸ್ಥಾನ: ಭಾರತದ ಜನಪದ ಸಂಸ್ಕೃತಿ ಹಾಗೂ ಭವ್ಯ ಇತಿಹಾಸದಿಂದ ಪ್ರಭಾವಿತರಾದ ವಿದೇಶಿ ಜೋಡಿ ಆಟೋದಲ್ಲಿ ಭಾರತದಾದ್ಯಂತ ಸಂಚರಿಸುತ್ತಿದೆ. ಇಂತಹದೊಂದು ತೀರ್ಮಾನ ಕೈಗೊಂಡಿರುವ ಜೋಡಿ ಎಂದರೆ…

Read More