ರಾಜ್ಯಾದ್ಯಂತ ‘ಪೊಲೀಸ್ ರನ್-2025’ ಮ್ಯಾರಥಾನ್ ಓಟ – POLICE RUN 2025 MARATHON
ರಾಜ್ಯಾದ್ಯಂತ ‘ಪೊಲೀಸ್ ರನ್-2025’ ಮ್ಯಾರಥಾನ್ ಓಟ – POLICE RUN 2025 MARATHON ರಾಜ್ಯಾದ್ಯಂತ ಇಂದು ಪೊಲೀಸ್ ರನ್-2025 ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು. ಕರ್ನಾಟಕ ಪೊಲೀಸ್ ರನ್-2025 ಮ್ಯಾರಥಾನ್ ರಾಯಚೂರು: ಜಿಲ್ಲೆಯಲ್ಲಿ ಇಂದು ‘ಫ್ರೀ ಕರ್ನಾಟಕ ಫಿಟ್‌ನೆಸ್ ಫಾರ್ ಆಲ್’ ಹಾಗೂ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಥೀಮ್‌ನಡಿಯಲ್ಲಿ ‘ಕರ್ನಾಟಕ ಪೊಲೀಸ್ ರನ್-2025’ ಮ್ಯಾರಥಾನ್ ಓಟ ನಡೆಯಿತು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 5 ಕಿ.ಮೀ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ…