Rohan Bopanna: 22 ವರ್ಷಗಳ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ಕನ್ನಡಿಗ ರೋಹನ್ ಬೋಪಣ್ಣ | End of an Era: Rohan Bopanna Announces Retirement After 20 Years in Professional Tennis | ಕ್ರೀಡೆ
Last Updated:November 01, 2025 7:20 PM IST ಬೋಪಣ್ಣ ಕೊನೆಯದಾಗಿ ಪ್ಯಾರಿಸ್ ಮಾಸ್ಟರ್ಸ್ 1000 ಪಂದ್ಯಾವಳಿಯಲ್ಲಿ ಕಝಾಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ಆಡಿದ್ದರು. ಆದರೆ, ಈ ಜೋಡಿ 32ನೇ ಸುತ್ತಿನ ಪಂದ್ಯದಲ್ಲಿ ಜಾನ್ ಪೀರ್ಸ್-ಜೇಮ್ಸ್ ಟ್ರೇಸಿ ವಿರುದ್ಧ 5-7, 6-2, 10-8 ಅಂಕಗಳಿಂದ ಸೋತರು. ರೋಹನ್ ಬೋಪಣ್ಣ ಭಾರತೀಯ ಟೆನಿಸ್ ದಂತಕಥೆ ಮತ್ತು ಎರಡು ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ರೋಹನ್ ಬೋಪಣ್ಣ (Rohan Bopanna) ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ್ದಾರೆ. 45 ವರ್ಷದ ಬೋಪಣ್ಣ…