Ranji Trophy: ಶ್ರೇಯಸ್ ಗೋಪಾಲ್ 8 ವಿಕೆಟ್ ಆಟ ವ್ಯರ್ಥ! ಸೌರಾಷ್ಟ್ರಕ್ಕೆ ರೋಚಕ ಮುನ್ನಡೆ ತಂದುಕೊಟ್ಟ ಸಕಾರಿಯಾ | chetan Sakariya’s Spell Helps Saurashtra Grab 4-Run First Innings Lead | ಕ್ರೀಡೆ
Last Updated:October 17, 2025 4:47 PM IST 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯ 29 ರನ್ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ. ಕರ್ನಾಟಕ vs ಸೌರಾಷ್ಟ್ರ ಕರ್ನಾಟಕ ಮತ್ತು ಸೌರಾಷ್ಟ್ರ (Karnataka vs Saurashtra) ನುಡುವಿನ ರಣಜಿ (Ranji) ಪಂದ್ಯದ 3ನೇ ದಿನ…